ಉತ್ತಮ ಸಮಾಜಕ್ಕಾಗಿ

ಶಾಸಕರಾದ ಅನಿಲ ಬೆನಕೆ ಇದ್ದಕ್ಕಿದ್ದಂತೆ ಜಿಲ್ಲಾ ಆಸ್ಪತ್ರೆಗೆ ಭೇಟಿ

The legislator Anil Benake suddenly visited the district hospital

0

ಬೆಳಗಾವಿ : (news belagavi) ಶಾಸಕರಾದ ಅನಿಲ್ ಬೆನಕೆ ಇದ್ದಕ್ಕಿದ್ದಂತೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಇವತ್ತು ಭೇಟಿ ನೀಡಿದರು ಕಾರಣ ಹಲವಾರು ದಿನಗಳಿಂದ ಕಾಡುತ್ತಿರುವ ಡ್ರೈನೇಜ್ ಸಮಸ್ಸೆ ಪರಿಶೀಲಿಸಿದರು .

ಶಾಸಕರಾದ ಅನಿಲ ಬೆನಕೆ ಇದ್ದಕ್ಕಿದ್ದಂತೆ ಜಿಲ್ಲಾ ಆಸ್ಪತ್ರೆಗೆ ಭೇಟಿ- Tarun kranti

೨೦ ನಿಮಿಷಕೊಮ್ಮೆ ಹರಿದು ಬಂದು ನಗರದ ಕ್ಲಬ್ ರಸ್ತೆ ಮೇಲೆಯೂ ಹರಿಯುತ್ತಿದ್ದು ಕೆಟ್ಟ ವಾಸನೆ ಬರುತಿದ್ದು ಮೂಗು ಹಿಡಿದು ಕೋಂಡ್ಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಶಾಸಕರಾದ ಅನಿಲ ಬೆನಕೆ ಇದ್ದಕ್ಕಿದ್ದಂತೆ ಜಿಲ್ಲಾ ಆಸ್ಪತ್ರೆಗೆ ಭೇಟಿ- Tarun kranti 1

ಶಾಸಕರಾದ ಅನಿಲ ಬೆನಕೆ ಇದ್ದಕ್ಕಿದ್ದಂತೆ ಜಿಲ್ಲಾ ಆಸ್ಪತ್ರೆಗೆ ಭೇಟಿ- Tarun kranti 2

ಇಂದು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಹಲವಾರು ಸಮಸ್ಸೆಗಳನ್ನು ಬಗಿಹರಿಸುವಂತೆ ಸಾರ್ವಜನಿಕರು ಶಾಸಕರ ಮುಂದೆ ವತ್ತಾಯಿಸಿದರು ಮತ್ತು ಸ್ಥಳಕ್ಕೆ ಮಹಾನಗರ ಪಾಲಿಕೆಯ ಉಪಮಹಾಪರ್ವರು ಕರೆಹಿಸಿ ಒಂದುವಾರದಲ್ಲಿ ಸಮಸ್ಸೆಯನ್ನು ಬಗೆಹರಿಸಬೇಕೆಂದು ಶಾಸಕರು ಖಡಕ್ಕಾಗಿ ಎಚ್ಚರಿಕೆ ನೀಡಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.