ಉತ್ತಮ ಸಮಾಜಕ್ಕಾಗಿ

ಪುರೋಹಿತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

0

ಪುರೋಹಿತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.- Tarun kranti ಪುರೋಹಿತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.- Tarun kranti 1ಬೆಳಗಾವಿ,: tarunkranti  ಪುರೋಹಿತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.  ಕರ್ನಾಟಕ ರಾಜ್ಯ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತ ಸಂಘದ ವತಿಯಿಂದ ಶಿವಮೊಗ್ಗದಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಅರ್ಚಕರ ಮತ್ತು ಪುರೋಹಿತರ ಸಮ್ಮೇಳನದಲ್ಲಿ ಪುರೋಹಿತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಬೆಳಗಾವಿ ಆಂಜನೇಯನಗರ ಗಣಪತಿ ದೇವಸ್ಥಾನದ ಅರ್ಚಕ ವೇದಮೂರ್ತಿ ಮುರಗಯ್ಯ ಶಾಸ್ತ್ರಿ ಚರಲಿಂಗಮಠ ಅವರಿಗೆ ಪುರೋಹಿತ ರತ್ನ ಪ್ರಶಸ್ತಿಯನ್ನು ಕಾಶಿ ಮಹಾಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನೀಡಿ ಗೌರವಿಸಿದರು.

belgaumnews He was honored with the Prize Ratna Award.ಪುರೋಹಿತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.