ಉತ್ತಮ ಸಮಾಜಕ್ಕಾಗಿ

ಬೆಳಗಾವಿಯಲ್ಲಿ ಭಾರಿ ಬಿರುಗಾಳಿ ಮಳೆ

Heavy rains in Belgaum

0

ಬೆಳಗಾವಿ: (news belgaum)ಬೆಳಗಾವಿ ನಗರದಲ್ಲಿ ಗುಡುಗು ಸಹಿತ ಭಾರಿ ಬಿರುಗಾಳಿ ಮಳೆ ಸುರಿದು ಕೆಲಕಾಲ ಜನಜೀವನ ಅಸ್ತವ್ಯಸ್ತಗೊಳಿಸಿತು. ಸಂಜೆ 3:45 ಕ್ಕೆ ಪ್ರಾರಂಭವಾದ ಗುಡುಗು ಸಿಡಿಲು ಮಳೆಯಾಗಿ, ಬಿರುಸಿನ ಬಿರುಗಾಳಿಯಾಯಿತು. ರಸ್ತೆಗಳು ನೀರಿನಿಂದ ತುಂಬಿ, ಗಟಾರುಗಳು ರಸ್ತೆ ಮೇಲೆ ಹರಿದವು, ಅಲ್ಲಲ್ಲಿ ಗಿಡಮರಗಳು ಉರುಳಿದ್ದು, ಹೆಸ್ಕಾಂ ಕೆಲ ಕಾಲ ಕರೆಂಟ್ ಸ್ಥಗಿತಗೊಳಿಸಿತು.
ಈ ಭಾರಿ ಚುನಾವಣಾ ಸಮಯದಲ್ಲೇ ಹೆಚ್ಚಿನ ಮಳೆ ಬೀಳುವ ಬಗ್ಗೆ ಹವಾಮಾನ ಆಗಲೇ ತಿಳಿಸಿದ್ದು, ಮತದಾನದ ದಿನವೂ ಮಳೆ ಭಾರಿ ಹೊಡೆಯುವ ಲಕ್ಷಣವಿದೆ.Heavy rains in Belgaum

Leave A Reply

 Click this button or press Ctrl+G to toggle between Kannada and English

Your email address will not be published.