ಉತ್ತಮ ಸಮಾಜಕ್ಕಾಗಿ

ವಿದ್ಯಾರ್ಥಿಗಳ ಪ್ರತಿಭಟಣೆ ಯ್ಯಾಕೆ ಎಂದು ತಿಳಿಯಿರಿ

news belagavi

0

ಬೆಳಗಾವಿ:(news belgaum) ಶೀತಲಾ ವ್ಯೆವಸ್ಥೆಯಲ್ಲಿರುವ ಶಾಲಾ ಕಾಲೇಜು ಕಟ್ಟಡಗಳನ್ನು ಪುನಃ ನಿರ್ಮಾಣಕ್ಕೆ ಅಗ್ರಹಿಸಿ ಬೃಹತ್ ಪ್ರತಿಭಟಣೆ ಇಂದು ದಿನಾಂಕ 29.08.2018 ರಂದು 12.00 ಗಂಟೆಯಿಂದ 12.30 ಗಂಟೆಯವರೆಗೆ ಬೆಳಗಾವಿ ನಗರದ ಚನ್ನಮ್ಮ ವೃತ ದಿಂದ ABVP ಮಾಹಾನಗರ ಸಂಚಾಲಕರಾದ ಶ್ರೀ ರೋಹಿತ್ ಉಮನಾಬಾದಿಮಠ ರವರ ನೇತೃತ್ವದಲ್ಲಿ ಸುಮಾರು 100 ರಿಂದ 150 ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳಾದ ಸರಸ್ವತಿ ಕಾಲೇಜನ ಕಟ್ಟಡಗಳ ಬಹಳ ಶಿತಲ ವ್ಯವಸ್ಥೆಯಲ್ಲಿರುವ ಕಾರಣ ಪುನರ್ ನಿಮಾ೯ಣ ಮಾಡಬೇಕು ಎಂದು ಸರದಾ೯ ಮಹಿಳಾ ಪದವಿ ಕಾಲೇಜ್ ಬೆಳಗಾವಿಯ ಹೃದಯ ಭಾಗದಲ್ಲಿದೆ ಯಾವುದೇ ಕಾರಣಕೂ ಸ್ದಳಾಂತರ ಮಾಡದೆ ಅದೆ ಜಾಗದಲ್ಲಿ ಮುಂದುವರಿಸಬೇಕು. Govt Diploma&B ED ಕಾಲೇಜ್ ಗಳ ಹಾಸ್ಟೆಲ್ ಕಟ್ಟಡಗಳು 100 ವಷ೯ಕ್ಕೂ ಹೆಚ್ಚಾಗಿ ವಷ೯ಗಳ ಕ‍ಟ್ಟಡಗಳಾಗಿದ್ದು ಅವುಗಳನ್ನು ಪುನ ನಿಮಾ೯ಣ ಮಾಡಬೇಕು. ಎಂದು ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಅವರಿಗೆ ಮನವಿ ಅಪಿ೯ಸಿ ಶಾಂತ ರೀತಿಯಿಂದ ಮರಳಿದ್ದು ಈ ಪ್ರತಿಭಟಣೆಯಲ್ಲಿ ೨೦೦ಕ್ಕು ಹೆಚ್ಚು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು

Leave A Reply

 Click this button or press Ctrl+G to toggle between Kannada and English

Your email address will not be published.