ಉತ್ತಮ ಸಮಾಜಕ್ಕಾಗಿ

ಆನಂದ ಅಪ್ಪುಗೋಳ ಮನೆಗೆ ಇಂದು ನೂರಾರು ಗ್ರಾಹಕರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Hundreds of consumers today hinted at the gangrape of Ananda Aupugola.

0

ಬೆಳಗಾವಿ:(news belagavi) ಶ್ರೀ ಸಂಗೊಳ್ಳಿ ರಾಯಣ್ಣ & ಶ್ರೀ ಭೀಮಾಂಬಿಕಾ ಹೆಸರಿನ ಸೋಸೈಟಿಗಳ ಮೂಲಕ ಜನರ ಲಕ್ಷಾಂತರ ಠೇವಣಿ ಹಣ ನುಂಗಿದ್ದ ಆನಂದ ಅಪ್ಪುಗೋಳ ಮನೆಗೆ ಇಂದು ನೂರಾರು ಗ್ರಾಹಕರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಆನಂದ ಅಪ್ಪುಗೋಳ ಒಡೆತನದ ಬ್ಯಾಂಕಗಳಲ್ಲಿ ತಮ್ಮ ಶ್ರಮದ ಹಣ ಠೇವಣಿ ಇಟ್ಟು ಈಗ ಹಣ ಸಿಗದೇ ಕಂಗಾಲಾಗಿರುವ ಠೇವಣಿದಾರರು ಮತ್ತೆ ಉಪಾಯ ಕಾಣದೇ ಇಂದು ಆತನ ಹನುಮಾನ ನಗರ ಮನೆಗೆ ಮುತ್ತಿಗೆ ಹಾಕಿದರು.
News Belgaum-ಆನಂದ ಅಪ್ಪುಗೋಳ ಮನೆಗೆ ಇಂದು ನೂರಾರು ಗ್ರಾಹಕರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. News Belgaum-ಆನಂದ ಅಪ್ಪುಗೋಳ ಮನೆಗೆ ಇಂದು ನೂರಾರು ಗ್ರಾಹಕರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 1 News Belgaum-ಆನಂದ ಅಪ್ಪುಗೋಳ ಮನೆಗೆ ಇಂದು ನೂರಾರು ಗ್ರಾಹಕರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 2ಗ್ರಾಹಕರ ಪ್ರತಿಭಟನೆ & ತೊಳಲಾಟದ ನಡುವೆ ಹಲವು ತಿಂಗಳ ಅವಕಾಶ ಕೇಳಿದ್ದ ಆನಂದ ಅಪ್ಪುಗೋಳ ಹಣ ಹಿಂದಿರುಗಿಸಲು ಮತ್ತೆ ವಿಫಲರಾಗಿದ್ದರು. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ರಿಜಿಸ್ಟ್ರಾರ್ ಹಾಗೂ ಪೊಲೀಸ್ ಠಾಣೆಗೆ ಓಡಾಡಿದ ಜನ ತಮ್ಮ ಹಣ ಸಿಗದ್ದರಿಂದ ಆತನ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.

ಸುಮಾರು ಮೂರು ಸಾವಿರಕ್ಕೂ ಹೆಚ್ಚು ಠೇವಣಿದಾರರು ಅಪ್ಪುಗೋಳ್ ಮನೆಯನ್ನು ಅಪ್ಪಿಕೊಂಡಿದ್ದು ಘಟನಾ ಸ್ಥಳಕ್ಕೆ ಪೋಲೀಸರು ದೌಡಾಯಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದು ಗ್ರಾಹಕರು ಅಪ್ಪುಗೋಳನನ್ನು ಮನೆಯಿಂದ ಹೊರಗೆ ಕಳುಹಿಸುವಂತೆ ಪಟ್ಟು ಹಿಡಿದಿದ್ದರುHundreds of consumers today hinted at the gangrape of Ananda Aupugola.  (http://tarunkranti.news )(http://newsbelgaum.in)

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.