ಉತ್ತಮ ಸಮಾಜಕ್ಕಾಗಿ

ಹಿಂದೂ ಶೃದ್ಧಾ ಕೇಂದ್ರ ವಶಕ್ಕೆ ಪಡೆದರೆ ಎಚ್ಚರ: ವಿಹಿಂಪ-ಬಜರಂಗದಳ

If the Hindu Shraddha Kendra is taken into custody, be careful: Vihampa-Bajrang Dal

0

ಬೆಳಗಾವಿ: (tarun kranti)ಹಿಂದೂ ಮಠ-ಮಂದಿರಗಳನ್ನು ರಾಜ್ಯ ಸರಕಾರ ತನ್ನ ಸುಪರ್ಧಿಗೆ ಪಡೆಯಲು ಕಸರತ್ತು ನಡೆಸಿದೆ ಎಂದು ಉಲ್ಲೇಖಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಸರಕಾರದ ಧಾರ್ಮಿಕ ಮತ್ತು ದತ್ತಿ ಇಲಾಖೆ ಇತ್ತೀಚೆಗೆ ಹೊರಡಿಸಿರುವ ಸುತ್ತೊಲೆಯಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧಾರ್ಮಿಕ ಕೇಂದ್ರಗಳನ್ನು ಹೊರತುಪಡಿಸಿ ಇತರ ಧರ್ಮಗಳ ಮಠ, ಧಾರ್ಮಿಕ ಸಂಸ್ಥೆಗಳನ್ನು ತನ್ನ ಸುಪರ್ಧಿಗೆ ಪಡೆಯಲು ಈಗಾಗಲೇ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಈ ಕೂಡಲೇ ನಿಲ್ಲಿಸಬೇಕು ಎಂದರು.
ಆಡಳಿತ ಸುವ್ಯವಸ್ಥೆ ಹೆಸರಲ್ಲಿ ಬರೀ ಹಿಂದೂ ಶೃದ್ಧಾ ಕೇಂದ್ರಗಳ ಮೇಲೆ ಮಾತ್ರ ನಿಯಂತ್ರಣ ಸಾಧಿಸ ಹೊರಟಿರುವ ಸರಕಾರದ ನಡೆ ತರವಲ್ಲ ಎಂದರು. ರಾಜ್ಯದಲ್ಲಿ ಹಿಂದೀ ಕಾರ್ಯಕರ್ತರ ಹತ್ಯೆ ತಡೆಯ ಬೇಕು ಎಂದು ಆಗ್ರಹಿಸಿದ್ದಾರೆ.

If the Hindu Shraddha Kendra is taken into custody, be careful: Vihampa-Bajrang Dal

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.