ಉತ್ತಮ ಸಮಾಜಕ್ಕಾಗಿ

IFS ಅಧಿಕಾರಿ ಪುತ್ರ:ರಸ್ತೆ ಅಪಘಾತದಲ್ಲಿ ನಿಧನ

news belagavi

0

ಬೆಳಗಾವಿ:(news belgaum) ನಿವೃತ್ತ IFS ಅಧಿಕಾರಿ ಪುತ್ರ ಯಳ್ಳೂರು ಗ್ರಾಮದ ಚೇತನ ಜಾಧವ(31) ಅಮೇರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಸುನೀಗಿದ್ದು ಶನಿವಾರ ಬೆಳಕಿಗೆ ಬಂದಿದೆ.
ಆಗಸ್ಟ್ 26 ರಂದು ಬೈಕ್ ಚಲಾಯಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಅವರ ಚಿಕ್ಕಪ್ಪ ಕ್ಯಾಪ್ಟನ್ ಸುದರ್ಶನ ಜಾಧವ ಅವರ ಮೂಲಕ ಸುದ್ದಿ ತಿಳಿದುಬಂದಿದೆ.
ನಿವೃತ್ತ ಐಎಫ್ ಎಸ್ ಅಧಿಕಾರಿ ವಾಸುದೇವ ಜಾಧವ ಅವರ ಪುತ್ರ ಚೇತನ ಜಾಧವ ನಿಧನದ ಸುದ್ದಿ ಈಗ ಯಳ್ಳೂರು ಗ್ರಾಮಸ್ಥರು ಹಾಗೂ ಬಂಧುಬಾಂಧವರಲ್ಲಿ ಅಮಿತ ದುಖಃ ಉಂಟು ಮಾಡಿದೆ.

Leave A Reply

 Click this button or press Ctrl+G to toggle between Kannada and English

Your email address will not be published.