ಉತ್ತಮ ಸಮಾಜಕ್ಕಾಗಿ

ಅಜಮ್ ನಗರದ ಬಸವಣ್ಣ ಮಂದಿರದಲಿ ಶ್ರಾವಣ ಸೊಮವಾರದ ನಿಮಿತ್ತ ಮಹಾಪೋಜೆ- ಮಹಾಪೋಜೆ

news belagavi

0

ಬೆಳಗಾವಿ- (news belgaum)ಬೆಳಗಾವಿಯ ಅಜಮ್ ನಗರದ ಎ.ಪಿ.ಎಂಸಿ ರಸ್ತೆಯಲ್ಲಿರುವ ಬಸವಣ್ಣ ಮಂದಿರದಲ್ಲಿ 3-9-2018 ರಂದು ಶ್ರಾವಣಮಾಸದ ಕೊನೆಯ ಸೊಮವಾರದ ನಿಮಿತ್ತ ಬೆಳಿಗ್ಗೆ ಮಹಾಪೋಜೆ, ಅಭಿಷೇಕ ನರವೇರಿಸಿ ದೇವರಿಗೆ ವಿಶೇಷ News Belgaum-ಅಜಮ್ ನಗರದ ಬಸವಣ್ಣ ಮಂದಿರದಲಿ ಶ್ರಾವಣ ಸೊಮವಾರದ ನಿಮಿತ್ತ ಮಹಾಪೋಜೆ- ಮಹಾಪೋಜೆ 1 News Belgaum-ಅಜಮ್ ನಗರದ ಬಸವಣ್ಣ ಮಂದಿರದಲಿ ಶ್ರಾವಣ ಸೊಮವಾರದ ನಿಮಿತ್ತ ಮಹಾಪೋಜೆ- ಮಹಾಪೋಜೆ 2 News Belgaum-ಅಜಮ್ ನಗರದ ಬಸವಣ್ಣ ಮಂದಿರದಲಿ ಶ್ರಾವಣ ಸೊಮವಾರದ ನಿಮಿತ್ತ ಮಹಾಪೋಜೆ- ಮಹಾಪೋಜೆ 3ಅಲಂಕಾರವನ್ನ ಮಾಡಲಾಗಿತ್ತು ಮದ್ಯಹ್ನ ಮಹಾಪ್ರಸಾದವನ್ನ ಏರ್ಪಡಿಸಲಾಗಿತ್ತು ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಮಹಾಪ್ರಸಾದವನ್ನ ಸ್ವೀಕರಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷರಾದ ಗಜಾನನ ಮಾದರ ದೇವಸ್ಥಾನದ ಈ ಎಲ್ಲ ವಿಶೇಷ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.