ಉತ್ತಮ ಸಮಾಜಕ್ಕಾಗಿ

‘World on wheels’ ಪ್ರಪಂಚ ಪರ್ಯಟನೆಗೆ ಇಳಿದ ಇನ್ಸಪೆಕ್ಟರ್ ನಿರಂಜನ ಪಾಟೀಲ!

Inspector Niranjana Patil who Started the world tour

0

ಬೆಳಗಾವಿ:(news belagavi’World on wheels’ ಪರಿಕಲ್ಪನೆಯ ಅಡಿ ‘ಜಾಗತಿಕ ತಾಪಮಾನ’ ತಡೆಗಟ್ಟುವ ತಿಳಿವಳಿಕೆ ಮೂಡಿಸಲು ಈಗ ಭಾರತೀಯ ಉತ್ಸಾಹಿ ಯುವ ಅಧಿಕಾರಿಗಳ ತಂಡ‘ಇಂಡಿಯಾ ಟು ಪ್ಯಾರೀಸ್’ಸಂಚಾರ ಕೈಗೊಂಡಿದೆ.

Auto Draft- Tarun kranti 50
ಬೆಳಗಾವಿ ನಗರ ಪೊಲೀಸ್ ಸೇವೆಯಲ್ಲಿರುವ, ಉದ್ಯಮಭಾಗ ಠಾಣೆ ಇನ್ಸಪೆಕ್ಟರ್ ನಿರಂಜನ ಮಹಾದೇವ ಪಾಟೀಲ ಈಗ ಅಧ್ಯಯನಾಸಕ್ತ ಸಾಹಸಿ ಗೆಳೆಯರೊಂದಿಗೆ ಈ ಪ್ರಪಂಚ ಪರ್ಯಟನೆ ಕೈಗೊಂಡು ಹೆಮ್ಮೆ ಮೂಡಿಸಿದ್ದಾರೆ.

‘World on wheels’ ಪ್ರಪಂಚ ಪರ್ಯಟನೆಗೆ ಇಳಿದ ಇನ್ಸಪೆಕ್ಟರ್ ನಿರಂಜನ ಪಾಟೀಲ!- Tarun kranti
ಜೂ. 22ಕ್ಕೆ ಮೂರು ಕಾರುಗಳಲ್ಲಿ ರಸ್ತೆ ಮಾರ್ಗವಾಗಿ ಭಾರತದಿಂದ ಹೊರಟ ತಂಡ ಇರಾನ್ ತಲುಪಿ ಅಲ್ಲಿಂದ ಬಂದರಾಬ್ಬಾಸ್ ಮೂಲಕ ಕೇಂದ್ರ ಏಷಿಯಾದ( Central Asia) ಉಜಬೇಕಿಸ್ತಾನ ರಾಜಧಾನಿ ತಾಷ್ಕೆಂಟ್ ತಲುಪಿ ಅಲ್ಲಿಂದ ಅವರ ಪ್ರಯಾಣ ಚಾಲ್ತಿಯಲ್ಲಿದೆ.

‘World on wheels’ ಪ್ರಪಂಚ ಪರ್ಯಟನೆಗೆ ಇಳಿದ ಇನ್ಸಪೆಕ್ಟರ್ ನಿರಂಜನ ಪಾಟೀಲ!- Tarun kranti 1

‘World on wheels’ ಪ್ರಪಂಚ ಪರ್ಯಟನೆಗೆ ಇಳಿದ ಇನ್ಸಪೆಕ್ಟರ್ ನಿರಂಜನ ಪಾಟೀಲ!- Tarun kranti 2

ತಜಕಿಸ್ತಾನ, ಕಿರ್ಗಿಸ್ತಾನ, ಕಜಗಿಸ್ತಾನ, ರಷ್ಯಾ, ಫಿನ್ಲ್ಯಾಂಡ್, ಲಾಟವಿಯಾ, ಲಿಥುವೇನಿಯಾ, ಈಸ್ಟೋನಿಯಾ, ಪೋಲಂಡ, ಜರ್ಮನಿ, ನೇದರಲ್ಯಾಂಡ ದೇಶಗಳ ಮೂಲಕ ಫ್ರಾನ್ಸನ ಪ್ಯಾರಿಸ್ ನಗರ ತಲುಪಲಿದ್ದಾರೆ. ಪ್ರಯಾಣದುದ್ದಕ್ಕೂ ಪ್ರಾಚೀನ ಸಾಂಸ್ಕೃತಿಕ ನಗರಗಳ ಜನಜೀವನ, ಭೌಗೋಳಿಕ ಅಧ್ಯಯನ ಸಹ ತಂಡ ಕೈಗೊಳ್ಳಲಿದೆ. ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಇನ್ನೋವಾ, ಮಹೀಂದ್ರಾ ಕಾರುಗಳಲ್ಲಿ ನಿರಂಜನ ಪಾಟೀಲ ಅವರ ಅಧಿಕಾರಿ ಮಿತ್ರರು ಸಾಥ್ ನೀಡಿದ್ದಾರೆ.

‘World on wheels’ ಪ್ರಪಂಚ ಪರ್ಯಟನೆಗೆ ಇಳಿದ ಇನ್ಸಪೆಕ್ಟರ್ ನಿರಂಜನ ಪಾಟೀಲ!- Tarun kranti 4

‘World on wheels’ ಪ್ರಪಂಚ ಪರ್ಯಟನೆಗೆ ಇಳಿದ ಇನ್ಸಪೆಕ್ಟರ್ ನಿರಂಜನ ಪಾಟೀಲ!- Tarun kranti 5

ಅಳಿದುಳಿದ ಇತಿಹಾಸ, ಪ್ರಚಲಿತ ಜಗತ್ತಿನ ವ್ಯವಹಾರ ಅಧ್ಯಯನ & ವಿಜ್ಞಾನ ತಂತ್ರಜ್ಞಾನದ ಬಗ್ಗೆ ತನಗೆ ಅಪಾರ ಆಸಕ್ತಿಯಿದ್ದು ಆಗಾಗ ಪ್ರವಾಸ ಕೈಗೊಳ್ಳುತ್ತಿರುತ್ತೇನೆ. ಈ ಭಾರಿ ಜಾಗತಿಕ ತಾಪಮಾನ ಏರಿಕೆಯಿಂದ ನಾಗರಿಕತೆಗೆ ಬಂದೊದಗಿರುವ ಆತಂಕಗಳ ಜಾಗೃತಿಗಾಗಿ ‘world on wheels’ ಬೃಹತ್ ಪರ್ಯಟನೆ ಕೈಗೊಂಡಿದ್ದು ಇನ್ಸಪೆಕ್ಟರ್ ನಿರಂಜನ ತಾಷ್ಕೆಂಟನಿಂದ thebelgaumnews.com ಗೆ ತಿಳಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.