ಉತ್ತಮ ಸಮಾಜಕ್ಕಾಗಿ

ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಆಚರಣೆ

International Tiger Day celebration

0

ಬೆಳಗಾವಿ: (news belagavi ) ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಖಾನಾಪುರದಲ್ಲಿ ಬೆಳಗಾವಿ ಅರಣ್ಯ ವಿಭಾಗದಿಂದ ಕಾರ್ಯಕ್ರಮ ಆಚರಿಸಲಾಯಿತು. ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಹಾಗೂ ವನಮಹೋತ್ಸವಕ್ಕೆ ಶಾಸಕಿ ಡಾ. ಅಂಜಲಿ ನಿಂಬಾಳಕರ ಚಾಲನೆ ನೀಡಿದರು.


ಸುಮಾರು 8 ಹುಲಿಗಳಿಗೆ ಆಶ್ರಯ ನೀಡಿರುವ ಭೀಮಗಡ ವನ್ಯಧಾಮದಲ್ಲಿ ಇನ್ನಿತರ ಎಲ್ಲ ಪ್ರಾಣಿವೈವಿದ್ಯ ಹರಡಿರುವುದು ವಿಶೇಷ. ವನ್ಯಧಾಮ ಘೋಷಣೆ ನಂತರ ಮಾನವ ಚಲನವಲನ ಪೂರ್ಣ ತಗ್ಗಿದ್ದು ಹುಲಿಗಳ ಸಂತತಿ ಬೆಳವಣಿಗೆಗೆ ಅನುಕೂಲಕರವಾಗಿದೆ ಎಂದು ಡಿಸಿಎಫ್ ಅಮರನಾಥ ಅಭಿಪ್ರಾಯಪಟ್ಟರು.


ಹುಲಿ & ಅದರ ಬಡವಳಿಕೆ, ಹುಲಿಯ ತಾಣ, ಅದರ ಉಳಿವಿಗೆ ಮಾನವನ ಸಹಕಾರ ಸೇರಿ ಅದರ ಬದುಕಿನ ಸಚಿತ್ರಣದ ಮಾಹಿತಿ ಕಾರ್ಯಕ್ರಮ ದಲ್ಲಿ ನೀಡಲಾಯಿತು. ಎಸಿಎಫ್ ಸಿ. ಬಿ. ಪಾಟೀಲ, ಎಂ. ಕೆ. ಪಾತ್ರೋಟ, RFO ಗಳಾದ ಎಸ್. ಎಸ್. ನಿಂಗಾನಿ, ನಾಗರಾಜ ಬಾಳೆಹೊಸೂರ, ಶ್ರೀನಾಥ ಕಡೋಲಕರ,ವೆಂ. ಬಿ. ಕುಸನಾಳ, ಬಸವರಾಜ ವಾಳದ, ಸಂಗಮೇಶ ಪ್ರಭಾಕರ, ಕವಿತಾ, ಮಗದುಮ್ ಮತ್ತಿತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.