ಉತ್ತಮ ಸಮಾಜಕ್ಕಾಗಿ

ಐಎಸ್‍ಐ ಹೆಲ್ಮೆಟ್ ಕಡ್ಡಾಯ ಪೊಲೀಸ್ ಆಯುಕ್ತ

ISI Helmet Mandatory Police Commissioner

0

ಬೆಳಗಾವಿ: ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಈಗಾಗಲೇ ದ್ವಿ-ಚಕ್ರ ವಾಹನದ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಇನ್ನು ಮುಂದೆ ಐಎಸ್‍ಐ ಮುದ್ರೆ ಇರುವ ಹೆಲ್ಮೆಟ್‍ನ್ನು ಕಡ್ಡಾಯವಾಗಿ ಧರಿಸಬೇಕು.
ಬರುವ ಜನೇವರಿ 22 ರಂದು ನಗರದಲ್ಲಿ ಐಎಸ್‍ಐ ಮುದ್ರೆ ಇರದ ಎಲ್ಲ ದ್ವಿ-ಚಕ್ರ ವಾಹನಗಳ ಸವಾರರನ್ನು ತಪಾಸನೆ ಮಾಡಲಾಗುವುದು. ಒಂದು ವೇಳೆ ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

80%
Awesome
  • Design

Leave A Reply

 Click this button or press Ctrl+G to toggle between Kannada and English

Your email address will not be published.