ಉತ್ತಮ ಸಮಾಜಕ್ಕಾಗಿ

ಏಕಕಾಲದಲ್ಲಿ ಐಟಿ ಅಧಿಕಾರಿಗಳು ಶಿಕ್ರವಾರ ದಾಳಿ

IT officials simultaneously attacked on Friday

0

ದಾವಣಗೆರೆ: (NEWS BELGAUM)ಸಚಿವ ಮಲ್ಲಿಕಾರ್ಜುನ್ ಪರಮಾಪ್ತರ  ಶಿವಗಂಗಾ ಶ್ರೀನಿವಾಸ್ ಹಾಗೂ ಶಿವಗಂಗಾ ಬಸವರಾಜ್  ಮನೆ, ಕಚೇರಿ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ಶಿಕ್ರವಾರ ದಾಳಿ ನಡೆಸಿದ್ದಾರೆ.

ಇಲ್ಲಿನ ವಿದ್ಯಾನಗರ ಆಂಜನೇಯ ಬಡಾವಣೆ ಯ 16 ನೇ ಕ್ರಾಸ್ ನಲ್ಲಿರುವ  ಶಿವಗಂಗಾ ಹಾಗೂ ಶಿವಗಂಗಾ ಶ್ರೀನಿವಾಸ್ ಮನೆ ಹಾಗೂ ಕ್ರಷರ್, ವಾಟರ್ ಪಾಯಿಂಟ್  ಸೇರಿದಂತೆ ಕಚೇರಿ ಮೇಲೆ ಕೂಡ ದಾಳಿ ನಡೆಸಿ ಮಹತವದ  ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಮಧ್ಯಾಹ್ನ ದಿಂದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.IT officials simultaneously attacked on Friday

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.