ಉತ್ತಮ ಸಮಾಜಕ್ಕಾಗಿ

ಕು. ಜಯಲಕ್ಷ್ಮೀ ದೇಸಾಯಿ ಬೆಂಗಳೂರು ವಿವಿಗೆ ಪ್ರಥಮ

Jayalakshmi Desai launches Bangalore University

0

ಕು. ಜಯಲಕ್ಷ್ಮೀ ದೇಸಾಯಿ ಬೆಂಗಳೂರು ವಿವಿಗೆ ಪ್ರಥಮ- Tarun krantiಬೆಳಗಾವಿ : (news belgaum)ಲೋಕದರ್ಶನ ಸಂಪಾದಕ ಶರತಚಂದ್ರ ದೇಸಾಯಿ ಅವರ ಸುಪುತ್ರಿ ಕು. ಜಯಲಕ್ಷ್ಮೀ ಬೆಂಗಳೂರು ವಿಶ್ವವಿದ್ಯಾಲಯದ ಎಂಎಸ್‍ಸಿ-ಮಾನವ ಅಭಿವೃದ್ಧಿ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಶನಿವಾರ ದಿ.24ರಂದು ಬೆಂಗಳೂರಿನ ಮೌಂಟ್ ಕಾರ್ನಲ್ ಕಾಲೇಜಿನ ಘಟಿಕೋತ್ಸವದಲ್ಲಿ ಕು. ಜಯಲಕ್ಷ್ಮೀಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಪ್ರಥಮ ಸ್ಥಾನ ಪಡೆದ ಜಯಲಕ್ಷ್ಮೀಗೆ ಅಜ್ಜ ಹಾಗೂ ಸ್ವಾತಂತ್ರ್ಯ ಸೇನಾನಿ ಎಂ.ಬಿ ದೇಸಾಯಿ, ಹಿರಿಯ ಪತ್ರಕರ್ತ ಎಂ.ಎನ್ ಪಾಟೀಲ, ಎಲ್.ಎಸ್ ಶಾಸ್ತ್ರೀ, ವಸಂತ ಕಟ್ಟಿ, ಅಶೋಕ ಬಾದಾಮಿ ಮುಂತಾದವರು ಅಭಿನಂದಿಸಿದ್ದಾರೆ.Jayalakshmi Desai launches Bangalore University

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.