ಉತ್ತಮ ಸಮಾಜಕ್ಕಾಗಿ

ಪತ್ರಕರ್ತ,ಸ್ವಾತಂತ್ರ್ಯಯೋಧ ಜನಾರ್ದನ ಪೋವಾರ ನಿಧನ

Journalist, freedom fighter Janardhan Povar died

0

ಬೆಳಗಾವಿ: (news belagaviಸ್ವಾತಂತ್ರ್ಯಯೋಧ ಹಾಗೂ ಹಿರಿಯ ಪತ್ರಕರ್ತ ಜನಾರ್ದನ ನಾಥಾಜಿ ಪೋವಾರ(92) ಅವ ರಿಂದು ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾದರು.ಕೈಫಿಯತ ಎಂಬ ಪತ್ರಿಕೆಯನ್ನು ದಶಕಗಳ ಹಿಂದೆ ಆರಂಭಿಸಿದ್ದ ಅವರು ನೇರ ಮತ್ತು ದಿಟ್ಟ ಬರೆಹಗಳಿಗೆ ಹೆಸರಾಗಿದ್ದರು. ನಂತರ ಅವರ ಪುತ್ರ ರಾಜೇಂದ್ರ ಪೋವಾರ ಅವರು ಪತ್ರಿಕೆಯನ್ನು ನಡೆಸುತ್ತಿದ್ದರು ಇತ್ತಿಚೆಗೆ ಅದನ್ನು ಕನ್ನಡ ದಿನಪತ್ರಿಕೆಯಾಗಿ ಪರಿವರ್ತಿಸಲಾಗಿದೆ.

ಇದರೊಂದಿಗೆ ಸ್ವತಂತ್ರ ಪ್ರಗತಿ ಎಂಬ ಮರಾಠಿ ಪತ್ರಿಕೆಯನ್ನವರು ಪ್ರಾರಂಭಿಸಿದ್ದರು. ದಿವಂಗತರು ತಮ್ಮ ಹಿಂದೆ ಓರ್ವ ಪುತ್ರ ,ನಾಲ್ಕು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಬಿಟ್ಟಗಲಿದ್ದಾರೆ.ಇಂದು ಸಮಜೆ ನಡೆದ ಅಂತ್ಯಕ್ರಿಯೆಯಲ್ಲಿ ಸರಕಾರದ ಪ್ರತಿನಿಧಿಯಾಗಿ ಬೆಳಗಾವಿ ತಹಶೀಲದಾರ ಶ್ರೀಮತಿ ಮಂಜುಳಾ ನಾಯಿಕ ಅವರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: