ಉತ್ತಮ ಸಮಾಜಕ್ಕಾಗಿ

ರಸ್ತೆ ಮೋರಿಗೆ ಹೂಮಾಲೆ ಗೌರವ: ನಗರ ಆಡಳಿತದ ಕಾರ್ಯವೈಖರಿ ಬಗ್ಗೆ ನ್ಯಾ.ಹರ್ಷವರ್ಧನ ಪಾಟೀಲ ವ್ಯಂಗ್ಯ

Justice Harshavardhana Patil irony about the administration of the city administration

0

ಬೆಳಗಾವಿ:(news belagavi ಮಳೆಗಾಲ ಮುಂಚೆಯೇ ತಗ್ಗು ಬಿದ್ದಿದ್ದ ನಗರದ ರಸ್ತೆಗಳು ಈಗ ಮೋರಿಗಳಾಗಿ ಬದಲಾಗಿದ್ದು ಸಾರ್ವಜನಿಕರು ಅಸಮಧಾನಗೊಂಡಿದ್ದಾರೆ.

News Belgaum-ರಸ್ತೆ ಮೋರಿಗೆ ಹೂಮಾಲೆ ಗೌರವ: ನಗರ ಆಡಳಿತದ ಕಾರ್ಯವೈಖರಿ ಬಗ್ಗೆ ನ್ಯಾ.ಹರ್ಷವರ್ಧನ ಪಾಟೀಲ ವ್ಯಂಗ್ಯ
ನಗರದಲ್ಲಿ ಸುಮಾರು 300 ಕ್ಕೂ ಹೆಚ್ಚು ಮೋರಿಗಳು ಯಮಸದೃಶ್ಯವಾಗಿದ್ದು, ಜನತೆ ಅಪಘಾತಕ್ಕೆ ಈಡಾಗುತ್ತಿದ್ದಾರೆ. ರಸ್ತೆ ತಗ್ಗುಗಳ ತುರ್ತು ದುರಸ್ತಿ ಮಾಡುವಂತೆ ಗಮನ ಸೆಳಯಲು ನ್ಯಾ.ಹರ್ಷವರ್ಧನ ಪಾಟೀಲ ರಸ್ತೆ ತಗ್ಗಿಗೆ ‘ಮಾಲೆ’ ಹಾಕಿ ನಗರ ಆಡಳಿತದ ಕಾರ್ಯವೈಖರಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

News Belgaum-ರಸ್ತೆ ಮೋರಿಗೆ ಹೂಮಾಲೆ ಗೌರವ: ನಗರ ಆಡಳಿತದ ಕಾರ್ಯವೈಖರಿ ಬಗ್ಗೆ ನ್ಯಾ.ಹರ್ಷವರ್ಧನ ಪಾಟೀಲ ವ್ಯಂಗ್ಯ 1


ಕಿತ್ತೆದ್ದು ಹೋಗುವ ರಸ್ತೆ ನಿರ್ಮಿಸಿದ ಗುತ್ತಿಗೆದಾರರ ಲೈಸೆನ್ಸ್ ರದ್ದು ಮಾಡಿ ಕಪ್ಪುಪಟ್ಟಿಗೆ ಸೇರಿಸಿ, ಸಾರ್ವಜನಿಕ ಜವಾಬ್ದಾರಿಯ ದುರ್ಲಕ್ಷ್ಯ ಅಡಿ ಪ್ರಕರಣ ದಾಖಲಿಸುವಂತೆ ಹರ್ಷವರ್ಧನ ಆಡಳಿತಕ್ಕೆ ಒತ್ತಾಯಪಡಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.