ಉತ್ತಮ ಸಮಾಜಕ್ಕಾಗಿ

“King Never Commits a Mistake”!!” ಕಿಂಗ್ ನೆವರ್ ಕಮಿಟ್ಸ ಮಿಸ್ಟೇಕ್”!!

“King Never Commits a Mistake”!!”

0

              ವಿಶೇಷ ಬರಹ: ಅಶೋಕ್ ಚಂದರಗಿ
“ರಾಜನು ತಪ್ಪು ಮಾಡುವದೇ ಇಲ್ಲ” ಎಂಬುದೊಂದು ಗಾದೆ ಇಂಗ್ಲೀಷಿನಲ್ಲಿದೆ. ಅಂದರೆ ರಾಜನು ಮಾಡಿದ್ದೆಲ್ಲ ಸರಿಯೇ ಎಂದರ್ಥ. ಅಥವಾ ರಾಜನು ಎಸಗಿದ ತಪ್ಪನ್ನು ತಪ್ಪು ಎಂದು ಹೇಳುವ, ಪ್ರಶ್ನಿಸುವ ಅಧಿಕಾರ ಯಾರಿಗೂ ಇರದೆಂಬ ಅರ್ಥದಲ್ಲಿ ಈ ಗಾದೆ ಹುಟ್ಟಿರಬೇಕು!
ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಜೆಡಿಎಸ್ ದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಐದು ವರ್ಷ ಪೂರ್ಣಾವಧಿಗೆ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಎಂದು ಲಿಖಿತ ಒಪ್ಪಂದ ಮಾಡಿಕೊಂಡಿರುವದು ಕಾಂಗ್ರೆಸ್ ನಾಯಕರಿಗೆ ದೊಡ್ಡ ಗಂಡಾಂತರವಾಗಿ ಪರಿಣಮಿಸಿದೆ. 2004 ರಲ್ಲಿ 64 ಸ್ಥಾನ ಪಡೆದ ಕಾಂಗ್ರೆಸ್ ಪಕ್ಷದ ದಿ.ಧರ್ಮಸಿಂಗ್ಮು ಖ್ಯಮಂತ್ರಿಯಾದರು. ಈಗ 78 ಸ್ಥಾನ ಪಡೆದರೂ ಸಿಎಮ್ ಹುದ್ದೆಯನ್ನು 37 ಸ್ಥಾನ ಪಡೆದ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿರುವದನ್ನು ಈ ನಾಯಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ದೇವೇಗೌಡರ ಜೊತೆ ನಡೆದ ಫೋನ್ ಸಂಭಾಷಣೆಯಲ್ಲೇ ರಾಹುಲ್ ಗಾಂಧಿ ಐದು ವರ್ಷ ಕುಮಾರಸ್ವಾಮಿಯೇ ಸಿಎಮ್ ಎಂದು ಘೋಷಿಸಿದ್ದು ಪಕ್ಷದ ನಾಯಕರನ್ನು ಬೆಚ್ಚಿ ಬೀಳಿಸಿದೆ. ಆದರೆ ಗೌಡರ ಪಟ್ಟುಗಳ ಅರಿವೇ ಇಲ್ಲದ ರಾಹುಲ್ ಮಾಡಿದ್ದು ತಪ್ಪು ಎಂದು ಹೇಳುವ ಧೈರ್ಯವಂತೂ ಯಾರಿಗೂ ಇಲ್ಲ. ಕೇವಲ ಮಾಧ್ಯಮದ ಮೂಲಕ ತಮ್ಮ. ಅಸಮಾಧಾನವನ್ನು ಹರಿಬಿಡುತ್ತಿದ್ದಾರಷ್ಟೆ! ರಾಹುಲ್ ಗಾಂಧಿಯೇನೂ ಅಜ್ಜಿ ಇಂದಿರಾ ಗಾಂಧಿಯೇನಲ್ಲ. ಆದರೂ ಸದ್ಯದ ಮಟ್ಟಿಗೆ ಅವರೇ ಕಾಂಗ್ರೆಸ್ ಪಕ್ಷಕ್ಕೆ “ಅನಭಿಷಕ್ತ ದೊರೆ”! ದೊರೆ ತಪ್ಪು ಮಾಡಿದ್ದಾರೆಂದು ಹೇಳುವ ಧೈರ್ಯ ಯಾರಿಗಿದೆ? 

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

“King Never Commits a Mistake”!!”

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: