ಉತ್ತಮ ಸಮಾಜಕ್ಕಾಗಿ

ಬೆಳಗಾವಿಯಲ್ಲಿ ಕೆಜೆಪಿ ಸೆಡ್ಡು: ಪದ್ಮನಾಭ ಪ್ರಸನ್ನ ಕುಮಾರ

KJP Seddu in Belgaum: Padmanabha Prasanna Kumar

0

ಬೆಳಗಾವಿ:(news belagavi) ಕೆಜೆಪಿಯ 43 ಅಭ್ಯರ್ಥಿಗಳನ್ನು ಚುನಾವಣೆಗೆ ಅಣಿಗೊಳಿಸಲಾಗಿದೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ ತಿಳಿಸಿದರು. ನಗರದಲ್ಲಿ ಸುದ್ದುಗೋಷ್ಠಿಯಲ್ಕಿ ವಿಷಯ ತಿಳಿಸಿದ ಅವರು ಬೆಳಗಾವಿ ದಕ್ಷಿಣಕ್ಕೆ ಭೂಪಾಲ ಅತ್ತು, ಬೆಳಗಾವಿ ಉತ್ತರಕ್ಕೆ ಸಂತೋಷ ದುಂಡಪ್ಪ ಪದ್ಮಣ್ಣವರ ಹಾಗೂ ರಾಯಭಾಗ ಕ್ಷೇತ್ರದಿಂದ ಅನಂತಕುಮಾರ ಬ್ಯಾಕೂಡ ಅವರಿಗೆ ಟಿಕೇಟ್ ನೀಡಲಾಗಿದೆ.
News Belgaum-ಬೆಳಗಾವಿಯಲ್ಲಿ ಕೆಜೆಪಿ ಸೆಡ್ಡು: ಪದ್ಮನಾಭ ಪ್ರಸನ್ನ ಕುಮಾರತಾನು ಬೆಂಗಳೂರು ಯಶವಂತಪುರ ಮತ್ತು ತೇರದಾಳ ಮತಕ್ಷೇತ್ರದಲ್ಲಿ ಸ್ವತಃ ಸ್ಪರ್ಧಿಸುತ್ತಿದ್ದೇನೆ ಎಂದರು. ಸುಮಾರು 25 ರಿಂದ 30ಸೀಟ್ ರಾಜ್ಯದಲ್ಲಿ ಗೆಲ್ಲಿಸಲಾಗುವುದು ಎಂದರು. ಉಪಾಧ್ಯಕ್ಷ ಎಚ್. ಎಂ. ಹಣಮಂತಪ್ಪ, ಸಂತೋಷ ಪದ್ಮಣ್ಣವರ, ಈರಣ್ಣ ಝೊಂಡ, ಸುಧೀರ ಕೆ. ಸಂಭಾಜಿ ಇತರರು ಉಪಸ್ಥಿತರಿದ್ದರು.KJP Seddu in Belgaum: Padmanabha Prasanna Kumar

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: