ಉತ್ತಮ ಸಮಾಜಕ್ಕಾಗಿ

ಕುಂಭದ್ರೋಣ ಮಳೆ, ಸಮರ್ಥ ನಗರ ಜಲಾವೃತ: ಶಾಸಕ ಅನಿಲ್ ಬೆನಕೆ ಭೇಟಿ

kumbhadrona Rain, Efficient Urban Waterfall: Anil Benake visited

0

ಬೆಳಗಾವಿ: (news belagavi)  ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆ ಹನಿ ಕಡಿಮೆಯಾಗಿದ್ದರೂ, ಬೆಳಗಾವಿಯಲ್ಲಿ ಬೆಂಬಿಡದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಕುಂಭದ್ರೋಣ ಮಳೆ, ಸಮರ್ಥ ನಗರ ಜಲಾವೃತ: ಶಾಸಕ ಅನಿಲ್ ಬೆನಕೆ ಭೇಟಿ- Tarun kranti
ನಗರದ ಹಳೆ ಪಿಬಿ ರಸ್ತೆಯ ಸಮರ್ಥ ನಗರ ಪ್ರದೇಶದ ಮನೆಗಳು ನೀರಿನಿಂದ ತುಂಬಿ ನಾಗರಿಕರು ಯಾತನೆ ಅನುಭವಿಸಿದರು.

ಕುಂಭದ್ರೋಣ ಮಳೆ, ಸಮರ್ಥ ನಗರ ಜಲಾವೃತ: ಶಾಸಕ ಅನಿಲ್ ಬೆನಕೆ ಭೇಟಿ- Tarun kranti 1
ಇಂದು ಬಿರುಸಿನ ಮಳೆಗೆ ನಗರದ ಖಾಸಭಾಗ ಪ್ರದೇಶ & ಬಳ್ಳಾರಿ ನಾಲಾ ಒತ್ತು ಪ್ರದೇಶಗಳು ನೀರಿನಿಂದಾವೃತವಾಗಿವೆ.ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಕುಂಭದ್ರೋಣ ಮಳೆ, ಸಮರ್ಥ ನಗರ ಜಲಾವೃತ: ಶಾಸಕ ಅನಿಲ್ ಬೆನಕೆ ಭೇಟಿ- Tarun kranti 2
ಜಲಾವೃತ ಮನೆಗಳ ಪ್ರದೇಶಕ್ಕೆ ಉತ್ತರ ಶಾಸಕ ಅನಿಲ ಬೆನಕೆ ತೆರಳಿ ಜನತೆಗೆ ಸಮಾಧಾನ ನೀಡಿದರು. ಈ ವೇಳೆ ಜನತೆ ತಗ್ಗು ಪ್ರದೇಶದ ನೀರು ಹೊರಹೋಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲು ಕೋರಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.