ಉತ್ತಮ ಸಮಾಜಕ್ಕಾಗಿ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಖನ್ ಎಲ್. ಸವಸುದ್ದಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

news belagavi

0

ಬೆಳಗಾವಿ: (news belgaum)ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಅರಭಾಂವಿ ವಿಧಾನ ಸಭಾ ಕ್ಷೇತ್ರದ ಕಲ್ಲೋಳಿ ಪಟ್ಟಣದಲ್ಲಿ ಇಂದು ಪ್ರತಿಭಟನೆ ನಡೆಯಿತು.
News Belgaum-Auto Draft 26 News Belgaum-Auto Draft 27 ಕೇಂದ್ರ ಸರ್ಕಾರದ ಡಿಸೇಲ್ ಪೇಟ್ರೋಲ್ ಹಾಗೂ ಅಡಿಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಖನ್ ಎಲ್. ಸವಸುದ್ದಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನೀಲವ್ವ ಬಣ್ಣಿ, ಸುಭಾಸ ಲೋಕಾನವರ, ಲಕ್ಕಪ್ಪಾ ಚಬ್ಬಿ, ಗೂಳಪ್ಪಾ ಮೇಟಿ, ಚಂದ್ರವ್ವ ಕರಡಿ, ಶೋಭಾ ತೇರದಾಳೆ, ಸುನಿತಾ ಕರಡಿ ಸೇರಿದಂತೆ ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ರಸ್ತ ತಡೆದು ಪ್ರತಿಭಟನೆ ನಡೆಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.