ಉತ್ತಮ ಸಮಾಜಕ್ಕಾಗಿ

ದೈತ್ಯ ಹಲ್ಲಿ ಪ್ರಬೇಧ ನೋಡಿದದ್ದೀರಾ .

news

0

ಬೆಳಗಾವಿ:(news belgaum)ಇದು ಪ್ರಪಂಚದಲ್ಲಿನ ಅತಿ ದೊಡ್ಡ ಹಲ್ಲಿ ನಾವು ನಮ್ಮ ಮನೆಗಳ, ಗ್ಯಾರೇಜ್ಗಳ ಮತ್ತು ಗೋಡೆಗಳ ಮೇಲೆ ಹಲ್ಲಿಗಳನ್ನು ನೋಡಿರುತ್ತೇವೆ , ಆದರೆ ಇದೇ ಹಲ್ಲಿಗಳ ಅತಿ ದೊಡ್ಡ ಪ್ರಬೇಧ ಹೇಗಿರುತ್ತದೆ ಹೇಗೆ ಕಾಣುತ್ತದೆ ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ .

News Belgaum-ಹೇಗೆ ಕಾಣುತ್ತದೆ ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ .ನಮ್ಮ ಇಡೀ ಪ್ರಪಂಚದಲ್ಲೇ ಎಲ್ಲಾ ಹಲ್ಲಿಗಳ ಪೈಕಿ ಅತಿ ದೊಡ್ಡ ಜಾತಿಗಳೆಂದರೆ ಕೊಮೊಡೋ ಡ್ರಾಗನ್ .
ನಮ್ಮ ಮನೆಗಳ ಗೋಡೆಗಳ ಮೇಲೆ ಅಪರೂಪಕ್ಕಾದರೂ ಒಂದಾದರೂ ಅಲ್ಲಿ ಕಂಡರೆ ಅಸಹ್ಯ ಪಡುವ ನಾವು ಈ ದೊಡ್ಡ ಹಲ್ಲಿಗಳ ಮಧ್ಯೆ ಇರಬಹುದ. ಇಂತಹ ದೈತ್ಯ ಕೊಮೊಡೋ ಡ್ರಾಗನ್ ಗಳನ್ನು ನೋಡಿದ ಮೇಲೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು.
ಇವುಗಳು ಕೊಮೊಡೋ ಮಾನಿಟರ್ ಗಳೆಂದು ಕರೆಯಲ್ಪಡುತ್ತವೆ ಮತ್ತು ಅವುಗಳು ಹೆಚ್ಚು ದುರ್ಬಲವಾದ ಜಾತಿಗಳನ್ನು ಕಂಡುಕೊಳ್ಳುವ ಇಂಡೋನೇಷ್ಯಾ ದೀಪಗಳಲ್ಲಿ ಕಂಡುಬರುತ್ತವೆ .
ಈ ದೈತ್ಯ ಹಲ್ಲಿಗಳು ಹತ್ತು ಅಡಿ ಮತ್ತು ಎಪ್ಪತ್ತು ಕಿಲೋಗ್ರಾಂ ತೂಕದ ವರೆಗೆ ಅಂದರೆ ಸರಾಸರಿ ಮಾನವನ ತೂಕದ ವರೆಗೆ ಇರುತ್ತದೆ.
ಇವು ಪ್ರಪಂಚದ ದೈತ್ಯ ಹಲ್ಲಿ
ದಾಖಲೆಯ ಪ್ರಕಾರ ಈ ದೊಡ್ಡ ದೈತ್ಯ ಹಲ್ಲಿಗಳು ಸುಮಾರು ಹತ್ತು ಅಡಿ ಉದ್ದವಿದ್ದು ನೂರ ಅರವತ್ತ ಆರು ಕಿಲೋ ಗ್ರಾಂಗಳಷ್ಟು ತೂಗುತ್ತವೆ.
ಅಂತೆಯೇ ಗಂಟೆಗೆ ಇಪ್ಪತ್ತು ಕಿಲೋಮೀಟರ್ ಗಳ ವೇಗದಲ್ಲಿ ಇವು ಚಲಿಸಬಲ್ಲವು , ಈ ದೈತ್ಯ ಹಲ್ಲಿಗಳು ಮಾನವರ ಕಡೆಗೆ ಸ್ವಲ್ಪ ಸಮಾಧಾನಕರ ಪ್ರವೃತ್ತಿಯನ್ನು ಹೊಂದಿರುತ್ತವೆ.
ಸಾಮಾನ್ಯವಾಗಿ ಅವು ಮಾನವರೊಂದಿಗೆ ಶಾಂತವಾಗಿ ವರ್ತಿಸುತ್ತವೆ, ಮಾನವರ ಮೇಲೆ ಯಾವುದೇ ಆಕ್ರಮಣದ ವರದಿಗಳು ಆಗಿಲ್ಲ ಹಾಗೂ ಇವು ದೈತ್ಯವಾಗಿ ಕಂಡರೂ ಉಗ್ರವಾಗಿ ವರ್ತಿಸುವುದಿಲ್ಲ.
ಅಬ್ಬಾ… ನಮ್ಮ ಮನೆಗಳಲ್ಲಿ ಚಿಕ್ಕ ಪುಟ್ಟ ಹಲ್ಲಿಗಳನ್ನು ಕಂಡರೆ ಚೀರಾಡುವ ನಮ್ಮ ಹೆಂಗಳೆಯರು ಈ ದೈತ್ಯ ಹಲ್ಲಿಗಳನ್ನು ಕಂಡರೆ ಏನನ್ನಬಹುದು ನೀವೇ ಊಹಿಸಿ ನೋಡಿ .
ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರಲ್ಲಿ ಇದನ್ನು ಹಂಚಿಕೊಳ್ಳಿ ಶೇರ್ ಮಾಡುವುದರ ಮುಖಾಂತರ ಈ ಮಾಹಿತಿಯನ್ನು ಅವರಿಗೂ ತಿಳಿಯಲು ಅನುವು ಮಾಡಿ.////-largest lizard in this world

Leave A Reply

 Click this button or press Ctrl+G to toggle between Kannada and English

Your email address will not be published.