ಉತ್ತಮ ಸಮಾಜಕ್ಕಾಗಿ

ಭಾರಿ ವರ್ಚಸ್ಸಿನಲ್ಲಿ ಲಕ್ಷ್ಮೀ ಹೆಬ್ಬಾಳಕರ-ಡಾ.ಅಂಜಲಿ ನಿಂಬಾಳಕರ ನಾಮಪತ್ರ ಸಲ್ಲಿಕೆ

Laxmi Hebbarkar-Dr Anjali Nambalar filed nomination papers

0

ಬೆಳಗಾವಿ:(news belgaum)ಬೆಳಗಾವಿ ಜಿಲ್ಲೆಯಲ್ಲಿ ಮಹಿಳಾ ಮಣಿಗಳಿಬ್ಬರು ತಮ್ಮ ತಮ್ಮ ರಾಜಕೀಯ ವರ್ಚಸ್ಸು & ಜನಬೆಂಬಲದ ಶಕ್ತಿಪ್ರದರ್ಶನದ ಮೂಲಕ ತಮ್ಮ ನಾಮಪತ್ರ ಇಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿ ರಾಜ್ಯದ ಗಮನ ಸೆಳೆದರು.
ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ & ಖಾನಾಪುರದಲ್ಲಿ ಡಾ. ಅಂಜಲಿ ನಿಂಬಾಳಕರ ತಮ್ಮ ತಮ್ಮ ಅಪಾರ ಜನಬೆಂಬಲದ ಮಧ್ಯೆ ರೋಡ್ ಶೋ ನಡೆಸಿ ಚುನಾವಣಾ ಅಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದರು.
ಖಾನಾಪುರ:ಅಪ್ಪಟ ಗಾಂಧಿಗಿರಿ ಸ್ಟೈಲನಲ್ಲಿ ಅತ್ತ ಖಾನಾಪುರದಲ್ಲಿ ಡಾ. ಅಂಜಲಿ ನಿಂಬಾಳಕರ ಖಾನಾಪುರದ ರಸ್ತೆಗಳಲ್ಲಿ ರೋಡ್ ಶೋ ನಡೆಸಿ, ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪುಥ್ಥಳಿಗೆ ಗೌರವ ಸಲ್ಲಿಸಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ಅವರಿಗೆ ನಾಮಪತ್ರ ಸಲ್ಲಿಸಿದರು.

News Belgaum-ಭಾರಿ ವರ್ಚಸ್ಸಿನಲ್ಲಿ ಲಕ್ಷ್ಮೀ ಹೆಬ್ಬಾಳಕರ-ಡಾ.ಅಂಜಲಿ ನಿಂಬಾಳಕರ ನಾಮಪತ್ರ ಸಲ್ಲಿಕೆ News Belgaum-ಭಾರಿ ವರ್ಚಸ್ಸಿನಲ್ಲಿ ಲಕ್ಷ್ಮೀ ಹೆಬ್ಬಾಳಕರ-ಡಾ.ಅಂಜಲಿ ನಿಂಬಾಳಕರ ನಾಮಪತ್ರ ಸಲ್ಲಿಕೆ 1 News Belgaum-ಭಾರಿ ವರ್ಚಸ್ಸಿನಲ್ಲಿ ಲಕ್ಷ್ಮೀ ಹೆಬ್ಬಾಳಕರ-ಡಾ.ಅಂಜಲಿ ನಿಂಬಾಳಕರ ನಾಮಪತ್ರ ಸಲ್ಲಿಕೆ 2 News Belgaum-ಭಾರಿ ವರ್ಚಸ್ಸಿನಲ್ಲಿ ಲಕ್ಷ್ಮೀ ಹೆಬ್ಬಾಳಕರ-ಡಾ.ಅಂಜಲಿ ನಿಂಬಾಳಕರ ನಾಮಪತ್ರ ಸಲ್ಲಿಕೆ 3 News Belgaum-ಭಾರಿ ವರ್ಚಸ್ಸಿನಲ್ಲಿ ಲಕ್ಷ್ಮೀ ಹೆಬ್ಬಾಳಕರ-ಡಾ.ಅಂಜಲಿ ನಿಂಬಾಳಕರ ನಾಮಪತ್ರ ಸಲ್ಲಿಕೆ 4ಬೆಳಗಾವಿ:ಇತ್ತ ಬೆಳಗಾವಿಯಲ್ಲಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಕ್ಲಬ್ ರಸ್ತೆಯಲ್ಲಿ ರೋಡ ಶೋ ನಡೆಸಿ ಬೆಳಗಾವಿ ತಹಶೀಲ್ದಾರ ಅವರಿಗೆ ತಮ್ಮ ನಾನಪತ್ರ ಸರಿಯಾಗಿ 2:15 ಕ್ಕೆ ಸಲ್ಲಿಸಿದರು.
ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ಗಣೇಶನಿಗೆ ತಮ್ಮ ಪೂಜೆ ಸಲ್ಲಿಸಿ ಚೆನ್ನಮ್ಮ ವೃತ್ತದತ್ತ ಚಲಿಸಿದರು. ಚನ್ನಮ್ಮ ವೃತ್ತದ ಗಣೇಶ ಮತ್ತು ರಾಣಿ ಚನ್ನಮ್ಮ ಮೂರ್ತಿಗೆ ವಂದಿಸಿದ ನಂತರ ರ್ಯಾಲಿ ರಿಸಾಲ್ದಾರ ಗಲ್ಲಿಯ ತಹಶೀಲ್ದಾರ ಕಚೇರಿಗೆ ಆಗಮಿಸಿತು.
ಕಾಂಗ್ರೆಸ್ ಪಕ್ಷದ ಧ್ವಜ ಹೊತ್ತು ತಮ್ಮ ಅದ್ದೂರಿ ಪ್ರಚಾರದ ಕಾರನಲ್ಲಿ ಜನತೆಯತ್ತ ಕೈ ಬೀಸಿ ಲಕ್ಷ್ಮೀ ಹೆಬ್ಬಾಳಕರ ಗಮನ ಸೆಳೆದರು.Laxmi Hebbarkar-Dr Anjali Nambalar filed nomination papers  

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: