ಉತ್ತಮ ಸಮಾಜಕ್ಕಾಗಿ

bews belgaum: ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಖನ ಸಂಸುದ್ದಿ ತಿಳಿಸಿದ್ದಾರೆ.

Lucknna, president of District Labor Unit, said.

0

ಸರ್ವರಿಗೂ ಸಂಪ್ರೀತಿ ತಂದ ಬಜೆಟ್: ಲಖನ ಸಂಸುದ್ದಿ

ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಮುಖಂಡೆ ಮಂಜುಳಾ ಮುಕುಂದ ತಿಳಿಸಿದ್ದಾರೆ.- Tarun kranti 2ಬೆಳಗಾವಿ :(NEWS BELGAUM)ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ 13ನೇ ಬಜೆಟ್ ರಾಜ್ಯವನ್ನು ಅಭಿವೃದ್ದಿಯ ದಿಸೆಗೆ ಕೊಂಡೊಯುತ್ತಿದೆ ಎಂದು ಬೆಳಗಾವಿ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಖನ ಸಂಸುದ್ದಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನೀರಾವರಿಗೆ ಒತ್ತು ನೀಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.್ಷದರಲ್ಲೂ ಗೋಕಾಕ ಏತ ನೀರಾವರಿಗೂ ಆದ್ಯತೆ ನೀಡಿದ್ದು ಕಾಂಗ್ರೆಸ್ ಬಲಗೊಳ್ಳುವಂತೆ ಮಾಡಿದೆ. ಬಜೆಟನಲ್ಲಿ ನೀರಾವರಿಗೆ ಪ್ರೋತ್ಸಾಹ, ಮೀನುಗಾರಿಕೆ, ಎಲ್ಲಾ ವರ್ಗದ ವಿದ್ಯಾರ್ಥಿಗಳ ಬಸ್ ಪಾಸ ಭಾಗ್ಯ, ಮಹಿಳೆಯರ ಸುರಕ್ಷತೆ ಬಸಗಳಲ್ಲಿ ಸಿಸಿಟಿವಿ ಅವಳಡಿಕೆ, ಅಂಗನವಾಡಿ ಮೇಲ್ವಿಚಾರಕರಿಗೆ ಕೊಡುಗೆ ನೀಡಿದ್ದಾರೆ. ಈ ಬಜೆಟ್ ಮತ್ತೆ ಕಾಂಗ್ರೆಸ್ ಚುನಾವಣೆಯಲ್ಲಿ ಜಯಭೇರಿ ಬಾರಿಸುವಲ್ಲಿ ಸಹಾಯವಾಗಲಿದೆ. ಈ ಬಜೆಟ ಸರ್ವರಿಗೂ ಸಂಪ್ರೀತಿ ತಂದಿದೆ ಎಂದು ಲಖನ ಸಂಸುದ್ದಿ ತಿಳಿಸಿದ್ದಾರೆ.Belgaum District Labor Unit President Lakhana Samson said.

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.