ಉತ್ತಮ ಸಮಾಜಕ್ಕಾಗಿ

ಮಹಾಪೊಜೆ ಹಾಗು ಮಹಾಪ್ರಸಾದ

news belagavi

0

ಕೆ.ಎಲ್.ಇ ವಿಶ್ವವಿದ್ಯಾಲಯದ ಶಿವಮಂದಿರದಲ್ಲಿ  ಮಹಾಪೊಜೆ ಹಾಗು ಮಹಾಪ್ರಸಾದ
News Belgaum-ಮಹಾಪೊಜೆ ಹಾಗು ಮಹಾಪ್ರಸಾದ News Belgaum-ಮಹಾಪೊಜೆ ಹಾಗು ಮಹಾಪ್ರಸಾದ 1ಬೆಳಗಾವಿ-(news belgaum) ಶ್ರಾವಣಮಾಸದ ನಿಮಿತ್ತ ಇಂದು ಮಂಗಳವಾರ ಕೆ.ಎಲ್.ಇ ವಿಶ್ವವಿದ್ಯಾಲಯದ ಆವರಣದಲ್ಲಿರುವ ಶಿವಾಲಯ ಹಾಗು ಹನುಮಾನ್ ಮಂದಿರದಲ್ಲಿ ಗಂಗಾಮೋಜೆ ಹಾಗು ಮಹಾ ಪ್ರಸಾದವನ್ನ ಏರ್ಪಡಿಸಲಾಗಿತ್ತು. ಮಂದಿರದ ಶಿವಲಿಂಗಕ್ಕೆ ಮತ್ತು ಹನುಮಾನ ಮೊರ್ತಿಗೆ ಅಭಿಷೇಕ, ವಿಶೇಷ ಪೊಜೆ ಹಾಗು ವಿಶೇಷ ಅಲಂಕಾರವನ್ನ ಮಾಡಲಾಗಿತ್ತು. ಕುಲಪತಿ ಡಾ.ವಿವೇಕ ಸಾವೊಜಿ ಕುಲಸಚಿವ ಡಾ.ವಿ.ಡಿ ಪಾಟೀಲ, ಪ್ರಾಂಶುಪಾಲರಾದ ಡಾ.ನಿರಂಜನ ಮಹಾಂತಶೆಟ್ಟಿ, ಡಾ.ಅಲ್ಕಾ ಕಾಳೆ, ಡಾ.ಹೆಚ್ ಬಿ ರಾಜಶೇಖರ, ಮಹಾಪೊಜೆ ಹಾಗು ಮಹಾಪ್ರಸಾದ- Tarun krantiಡಾ.ಶಿವಯೋಗಿ ಹೊಗಾರ, ಆಡಳಿತಾಧಿಕಾರಿ ಎಸ್.ಜಿ ಪಾಟೀಲ, ಸಮಾರಂಭದಲ್ಲ ಉಪಸ್ಥಿತರಿದ್ದರು. ಮಧ್ಯಾಹ್ನದ ಏರ್ಪಡಿಸಿದ್ದ ಮಹಾಪ್ರಸಾದವನ್ನ ಸಂಸ್ಥೆಯ ವಿದ್ಯಾಲಯಗಳ ಎಲ್ಲ ಸಿಬ್ಬಮದಿಗಳು, ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಸೇರಿದಂತೆ ಸುಮಾರು 5000 ಜನರು ಸ್ವೀಕರಿಸಿದರು. ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗ ಉಸ್ತುವಾರಿಯನ್ನ ವಹಿಸಿತ್ತು

Leave A Reply

 Click this button or press Ctrl+G to toggle between Kannada and English

Your email address will not be published.