ಉತ್ತಮ ಸಮಾಜಕ್ಕಾಗಿ

ದಿ. ಹಲಗಾ ಯೋಧನ ಕುಟುಂಬಕ್ಕೆ ಶಾಸಕಿ ಡಾ ಅಂಜಲಿ ನಿಂಬಾಳಕರ ₹ 1ಲಕ್ಷ ಧನ ಸಹಾಯ

MLA Dr Anjali Nimbalakar given ₹ 1 Lakh to Halaga warrior's family

0

ಬೆಳಗಾವಿ: (news belagaviಇತ್ತೀಚೆಗೆ ನಕ್ಸಲ್ ದಾಳಿಗೆ ಒಳಗಾಗಿ ಹುತಾತ್ಮನಾದ ಖಾನಾಪುರ ತಾಲೂಕು ಹಲಗಾ ಗ್ರಾಮದ ಯೋಧ. ದಿ. ಸಂತೋಷ ಲಕ್ಷ್ಮಣ ಕುಟುಂಬಕ್ಕೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ ₹1 ಲಕ್ಷ ಧನ ಸಹಾಯ ನೀಡಿ ನೆರವಾಗಿದ್ದಾರೆ.

ದಿ. ಹಲಗಾ ಯೋಧನ ಕುಟುಂಬಕ್ಕೆ ಶಾಸಕಿ ಡಾ ಅಂಜಲಿ ನಿಂಬಾಳಕರ ₹ 1ಲಕ್ಷ ಧನ ಸಹಾಯ- Tarun kranti
ಇಂದು ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿ ಆತನ ಪಾಲಕರು ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಕಳೆದ ಸೋಮವಾರ ಛತ್ತಿಸಗಡನಲ್ಲಿ ಸಂಜೆ ನೆಲಬಾಂಬ್ ಸಿಡಿದು ಕಾರವಾರದ & ಬೆಳಗಾವಿ ಜಿಲ್ಲೆಯ ಗೆಳೆಯರು ಹುತಾತ್ಮರಾಗಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.