ಉತ್ತಮ ಸಮಾಜಕ್ಕಾಗಿ

ಮಾದರಿ ನೀತಿ ಸಂಹಿತೆ: ನೋಡಲ್ ಅಧಿಕಾರಿಗಳ ನೇಮಕ

Model Code of Conduct: Appointment of Nodal Officers

0

ಬೆಳಗಾವಿ: (news belagavi)ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಸಂಬಂಧಿಸಿದಂತೆ ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ.
ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯಾಗಿ ಜಗದೀಶ ರೂಗಿ ಅವರು ಭೂ ದಾಖಲೆಗಳ ಜಂಟಿ ನಿರ್ದೇಶಕರು, ಬೆಳಗಾವಿ, ಮೊ: 9448142843 ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಉಳಿದಂತೆ 18 ವಿಧಾನಸಭಾ ಮತಕ್ಷೇತ್ರಗಳ ನೋಡಲ್ ಅಧಿಕಾರಿಗಳ ವಿವರ ಈ ಕೆಳಗಿನಂತಿದೆ.
ಕ್ರ..ಸಂ ವಿಧಾನಸಭಾ ಮತಕ್ಷೇತ್ರ ನೋಡಲ್ ಅಧಿಕಾರಿಯ ಹೆಸರು ಅಧಿಕಾರಿಯ ಪದನಾಮ ಮೊಬೈಲ್ ಸಂಖ್ಯೆ
1 2 3 4 5
01 01-ನಿಪ್ಪಾಣಿ ಎನ್.ಸಿ.ಚಿದಂಬರಲಾಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಾಡಾ, ಚಿಕ್ಕೋಡಿ 9448670174
02 02-ಚಿಕ್ಕೋಡಿ-ಸದಲಗಾ ಸತೀಶ ಗರ್ಬುಡೆ ಉಪನ್ಯಾಸಕರು,
ಸರ್ಕಾರಿ ಪಾಲಿಟೆಕ್ನಿಕ್, ಅಥಣಿ 9964563291
03 03-ಅಥಣಿ ಗೋವಿಂದ ರಾಥೋಡ್ ಕಾರ್ಯಕಾರಿ ಅಭಿಯಂತರರು, ಕನೀನಿನಿ, ಅಥಣಿ 9480335947
04 04-ಕಾಗವಾಡ ಎಸ್.ಎಸ್.ರಾಥೋಡ್ ಕಾರ್ಯಕಾರಿ ಅಭಿಯಂತರರು, ಎಚ್‍ಬಿಸಿ ವಿಭಾಗ ಅಥಣಿ 9482081598
05 05-ಕುಡಚಿ (ಎಸ್‍ಸಿ) ಡಿ.ಹೆಚ್.ಪಾಯಕ್ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ, ರಾಯಬಾಗ 8197546653
06 06-ರಾಯಬಾಗ (ಎಸ್‍ಸಿ) ಸುದೀಪ್ ಚೌಗುಲಾ ಸಹಾಯಕ ನಿರ್ದೇಶಕರು, ಉದ್ಯೋಗ ಖಾತ್ರಿ ಯೋಜನೆ, ತಾಲೂಕ ಪಂಚಾಯತ, ರಾಯಬಾಗ 9480854137
07 07-ಹುಕ್ಕೇರಿ ಡಿ.ಬಸವರಾಜ ಸಹಾಯಕ ಕಾಂiÀರ್iಕಾರಿ ಅಭಿಯಂತರರು, ಕೆಪಿಸಿಎಲ್, ಹಿಡಕಲ್ ಡ್ಯಾಂ 9480188647
08 08-ಅರಭಾವಿ ಪ್ರತಾಪ ರಾಥೋಡ್, ಪತ್ರಾಂಕಿತ ವ್ಯವಸ್ಥಾಪಕ,
ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಗೋಕಾಕ 9686397638
09 09-ಗೋಕಾಕ ಜಿತೇಂದ್ರ ನಾಯಕ್ ಪತ್ರಾಂಕಿತ ವ್ಯವಸ್ಥಾಪಕ,
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ, ಘಟಪ್ರಭಾ 9845415789
10 10-ಯಮಕನಮರಡಿ (ಎಸ್.ಟಿ) ಎಂ.ಪಿ.ಗೌಡಪ್ಪ ವೈಜ್ಞಾನಿಕ ಅಧಿಕಾರಿ,
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಳಗಾವಿ 8152948174
11 11-ಬೆಳಗಾವಿ ಉತ್ತರ ಬಸವರಾಜ ಮಿಲ್ಲಾನಟ್ಟಿ ಶಿಕ್ಷಣ ಅಧಿಕಾರಿ,
ಜಿಲ್ಲಾ ಪಂಚಾಯತ, ಬೆಳಗಾವಿ 9780835649
12 12-ಬೆಳಗಾವಿ ದಕ್ಷಿಣ ಮೋಹನ ದಂಡಿನ ಹಿರಿಯ ಉಪನ್ಯಾಸಕರು, ಡಯಟ್, ಮಣ್ಣೂರ 9844006370
13 13-ಬೆಳಗಾವಿ ಗ್ರಾಮೀಣ ಅಪ್ಪಾಸಾಬ ತುಪ್ಪದ ಉಪನ್ಯಾಸಕರು,
ಸರ್ಕಾರಿ ಪಾಲಿಟೆಕ್ನಿಕ್, ಬೆಳಗಾವಿ 9449021961
14 14-ಖಾನಾಪುರ ಕೆ.ಬಿ.ಕೃಷ್ಣೋಜಿರಾವ್ ಕಾರ್ಯಕಾರಿ ಅಭಿಯಂತರರು, ಕಳಸಾ ಬಂಡೂರಿ ಯೋಜನೆ, ಖಾನಾಪುರ 9448122424
15 15-ಕಿತ್ತೂರ ಗಿರಿರಾಜ ಬಿರಾದಾರ್ ಉಪನ್ಯಾಸಕರು,
ಸರ್ಕಾರಿ ಪಾಲಿಟೆಕ್ನಿಕ್, ಬೆಳಗಾವಿ 9449048052

1 2 3 4 5
16 16-ಬೈಲಹೊಂಗಲ ಪ್ರವೀಣ್‍ಕುಮಾರ್ ಸಾಲಿ ಸಹಾಯಕ ಕೃಷಿ ನಿರ್ದೇಶಕರು, ತಾಲೂಕ ಪಂಚಾಯತ, ಸವದತ್ತಿ 9480854146
17 17-ಸೌಂದತ್ತಿ ಎಲ್ಲಮ್ಮ ಸುರೇಶ್ ಸಿ ಮರನಾಳ ಸಹಾಯಕ ಕಾರ್ಯಕಾರಿ ಅಭಿಯಂತರರು, ಕನನೀಸ ಒಚ ಮಂಡಳಿ, ಬೈಲಹೊಂಗಲ 9480813178
18 18-ರಾಮದುರ್ಗ ವಿಠ್ಠಲ ಗೌಂಡಿ ಸಹಾಯಕ ತೋಟಗಾರಿಕೆ ಅಧಿಕಾರಿ, ರಾಮದುರ್ಗ 9964542016

Model Code of Conduct: Appointment of Nodal Officers

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.