ಉತ್ತಮ ಸಮಾಜಕ್ಕಾಗಿ

ಇಬ್ಬರ ಹಳೆವೈಷಮ್ಯಕ್ಕೆ ೨೨ಕ್ಕೂ ಅಧಿಕ “ಕೋಳಿ”ಗಳನ್ನು ಕೊಂದರು

More than 22 "poultry" were killed due to their old quarrel

0

ಖಾನಾಪುರ: (news belagavi)  ತಾಲೂಕಿನ ಲಿಂಗನಮಠ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗುಂಡೋಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೋಳಿ ಮಾಲಿಕನಾದ ಸುಭಾಷ್ ಹರಿಜನ ಗುಂಡೋಳ್ಳಿ ಗ್ರಾಮದ ನಿವಾಸಿ ಇವನು ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದ ಅಧ್ಯಕ್ಷನಾಗಿದ್ದಾನೆ. ಇವನು ಮತ್ತು ಗ್ರಾಮಸ್ಥರೆಲ್ಲರೂ ಸೇರಿಕೊಂಡು ಸಾರ್ವಜನಿಕ ಸ್ಥಳದಲ್ಲಿ ದುರ್ಗಾದೇವಿ ದೇವಸ್ಥಾನ ಕಟ್ಟುತ್ತಿದ್ದಾರೆ. ಆದರೆ ಅದೇ ಗ್ರಾಮದ ಪಾವಲು ಫರ್ನಾಂಡೀಸ್ ಎಂಬ ವ್ಯಕ್ತಿ ನೀವು (ಹೋಲೆರು) ಹರಿಜನರು ನಿಮ್ಮದು ಊರಾಗ ಬಾಳ ಆಯ್ತು, ಎಂದು ಜಾತಿನಿಂದನೆ ಮಾಡುತ್ತಾ ಈಗ ದುರ್ಗಾದೇವಿ ದೇವಸ್ಥಾನ ಕಟ್ಟುವ ಜಾಗ ನಂದು ಎಂದು ಪದೇ-ಪದೇ ತಕರಾರು ತೆಗೆದು ಜಗಳ ಮಾಡುತ್ತಿದ್ದಾನೆ.

ಜೋತೆಗೆ ಇದೇ ಒಂದು ದ್ವೇಷಕ್ಕೆ ನನ್ನ ಜೋತೆಗೆ ನನ್ನ ಕುಟುಂಬಸ್ಥರ ಜೋತೆ ವೈಯಕ್ತಿಕ ‌ದ್ವೇಷ ಮಾಡುತ್ತಾ ಈಗ ನಿನ್ನೆಯ ದಿನ ಸುಮಾರು ೨೨ಕ್ಕೂ ಅಧಿಕ ಕೋಳಿಗಳು ಅಕ್ಕಿಯಲ್ಲಿ ಔಷಧಿ ಹಾಕಿ ಕೊಂದು ಹಾಕಿ ಪಕ್ಷಿ‌ಹಿಂಸೆ ಮಾಡಿದ್ದಾನೆ ಎಂದು ಕೋಳಿ ಮಾಲಿಕ ಸುಭಾಷ್ ಹರಿಜನ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಇದರ ಜೋತೆಗೆ ನಾನು ಹೇಳಿದ ಹಾಗೇ ಎಲ್ಲರೂ ಕೇಳಬೇಕು ಇಲ್ಲಾಂದರೆ ನಿಮ್ಮ ಮನೆಯವರೆಲ್ಲರಿಗೂ ಕೊಂದು ಹಾಕ್ತಿನಿ ಎಂದು ಧಮ್ಕಿ ಹಾಕಿದ್ದ. ಈಗ ಅದೇ ಕಾರಣಕ್ಕಾಗಿ ಮೊದಲಿಗೆ ಕೋಳಿಗಳನ್ನು ವಿಷ ಹಾಕಿ‌ ಕೊಂದಿದ್ದಾನೆ. ಮುಂದಿನ ದಿನಗಳಲ್ಲಿ ನಮ್ಮ ಜೀವಕ್ಕೂ ಅನಾಹುತ ಮಾಡಬಹುದೆಂದು ಹೇದರಿಕೆ ಉಂಟಾಗಿದೆ ಆರೋಪಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.