ಉತ್ತಮ ಸಮಾಜಕ್ಕಾಗಿ

ಮುಚ್ಚಂಡಿಯಲ್ಲಿ ಕಲಿಕಾ ವಸ್ತುಗಳ ಪ್ರದರ್ಶನ

Mucchandi : Performance of learning materials | TarunKranti

0

ಬೆಳಗಾವಿ: (TarunKranti)ಮುಚ್ಚಂಡಿಯಲ್ಲಿ ಕಲಿಕಾ ವಸ್ತುಗಳ ಪ್ರದರ್ಶನ : ನಗರದ ಮುಚ್ಚಂಡಿ ಸಮೂಹ ಸಂಪನ್ಮೂಲ ಕೇಂದ್ರದ ಅಷ್ಟೇ ಗ್ರಾಮದ ಕನ್ನಡ ಹಾಗೂ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ.ಸೋಮವಾರ 15 ರಂದು ಕಲಿಕಾ ವಸ್ತುಗಳ ಪ್ರದರ್ಶನವನ್ನು ಬೆಳಗಾವಿ ಗ್ರಾಮಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೀಲಾವತಿ ಹಿರೇಮಠ ಉದ್ಘಾಟಿಸಿ ಮಾತನಾಡಿದ ಅವರು
ಮಕ್ಕಳಲ್ಲಿ ಹುದುಗಿರುವ ಪ್ರಜ್ಞೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಶಿಕ್ಷಕರಿಂದ ಒಳ್ಳೇಯ ಮಾರ್ಗದರ್ಶನ ಸಿಕ್ಕರೆ ಅದ್ಬುತ್ತವಾದದ್ದನ್ನು ನಿರ್ಮಿಸುತ್ತಾರೆ.ಅವರಲ್ಲಿ ಪರಿಸರ ಕಾಳಜಿ ವೈಜ್ಞಾನಿಕ ಕಲಿಕಾ ಮನೋಭಾವನೆ ನನಗೆ ಸಂತಸ ನೀಡಿದೆ.ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಮಲ್ಲವ್ವಾ ಬುಡ್ರಿ,ತಾಲೂಕಾ ಸದಸ್ಯರಾದ ರಾಜು ಗಾವಡೆ,ಸಿದ್ದಪ್ಪಾ ಮೊದಗೆಕರ,ಗ್ರಾ.ಪಂ ಅಧ್ಯಕ್ಷೇ ರೇಣುಕಾ ಕುರಬರ, ಉಪಾದ್ಯಕ್ಷ ಯಲ್ಲಪ್ಪಾ ಬುಡ್ರಿ, ಎ ಎ ಪ್ಯಾಟಿ ಹಾಗೂ ಅಲಾಸೆ ಶಿಕ್ಷಕಣಾಧಿಕಾರಿಗಳು.ವಿಎಮ್ ಮುಳೂರ,ಆನಂದಗೌಡಾ ಕಾದ್ರೋಳಿ, ರಾಜು ಕೊಲಕಾರ ಎಸ್ ಸಿ ಎಸ್ ಟಿ ಶಿಕ್ಷಕರ ಸಂಘದ ಅಧ್ಯಕ್ಷರು ಎರಡು ಶಾಲೆಯ ಎಸ್.ಡಿ ಎಮ್.ಸಿ ಅಧ್ಯಕ್ಷರು ಸದಸ್ಯರು ಹಾಗೂ ಉಪಸ್ಥಿತರಿದ್ದರು.ಆರ್. ಮೇಟ್ಯಾಲಮಠ ಸ್ವಾಗತಿಸಿದರು. ಎನ್ ಬಡಿಗೇರ ನಿರೂಪಿಸಿದರು.ಎಮ್ ಬಡಮಂಜಿ ವಂದಿಸಿದರು. | TarunKranti

Leave A Reply

 Click this button or press Ctrl+G to toggle between Kannada and English

Your email address will not be published.