ಉತ್ತಮ ಸಮಾಜಕ್ಕಾಗಿ

ಗಾಯನಾ ಹೊನಕಟ್ಟಿಗೆ ದ್ವಿತೀಯ ಸ್ಥಾನ

news belagavi

0

ಬೆಳಗಾವಿ:- (news belgaum)ಮ್ಯಾಕ್ಸ್ ಜೂನಿಯರ್ ಸ್ಟಾರ್ಸ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಗಾಯನಾ ಜ್ಯೋತಿರ್ಲಿಂಗ ಹೊನಕಟ್ಟಿ ಇವಳು ದ್ವೀತಿಯ ಬಹುಮಾನ ಗಿಟ್ಟಿಸಿಕೊಂಡಿದ್ದಾಳೆ.
News Belgaum-ಗಾಯನಾ ಹೊನಕಟ್ಟಿಗೆ ದ್ವಿತೀಯ ಸ್ಥಾನಒಟ್ಟು 1500 ಜನ ಸ್ಪರ್ಧಾಳುಗಳಲ್ಲಿ ಅಂತಿಮ ಸುತ್ತಿಗೆ 15 ಜನ ಆಯ್ಕೆಯಾಗಿದ್ದಾರೆ ಇದರಲ್ಲಿ ಗಾಯನಾ ಹೊನಕಟ್ಟಿ ಅವಳು ಡಾ.ರಾಜ್‍ಕುಮಾರ ಅವರು ಹಾಡಿದ ವಾರ ಬಂತಮ್ಮಾ ಭಕ್ತಿ ಗೀತೆ ಹಾಡಿ ದ್ವೀತಿಯ ಬಹುಮಾನ ಗಿಟ್ಟಿಸಿಕೊಂಡಿದ್ದಾಳೆ.
ಕಳೆದ ಎರಡು ವರ್ಷದಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲೂ ಗಾಯನಾ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಗಾಯನಾ ಇವಳು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಜಾನಪದ ಕ್ಷೇತ್ರದಲ್ಲಿ ಖ್ಯಾತಿಗಳಿಸುತ್ತಿರುವ ಜ್ಯೋತಿರ್ಲಿಂಗ ಹೊನಕಟ್ಟಿ ಇವರ ಸುಪುತ್ರಿಯಾಗಿದ್ದಾಳೆ.

Leave A Reply

 Click this button or press Ctrl+G to toggle between Kannada and English

Your email address will not be published.