ಉತ್ತಮ ಸಮಾಜಕ್ಕಾಗಿ

ಬಿಳಿಬಣ್ಣ ಮಿಶ್ರಿತ ನಾಡಧ್ವಜದ ಬಗ್ಗೆ ನಮ್ಮ ವಿರೋಧ ಇದೆ ಎಂದು ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ

news belgaum

0

ಬೆಳಗಾವಿ:(news belgaum) ಇತ್ತೀಚೆಗೆ ಕರ್ನಾಟಕ ಸರಕಾರ ರೂಪಿಸಿರುವ ಬಿಳಿಬಣ್ಣ ಮಿಶ್ರಿತ ನಾಡಧ್ವಜದ ಬಗ್ಗೆ ನಮ್ಮ ವಿರೋಧ ಇದೆ ಎಂದು ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರಕಾರ ಕೆಂಪು- ಬಿಳಿ-ಹಳದಿ ರಾಜ್ಯಧ್ವಜ ಘೋಷಿಸಿದ್ದು, ಇದು ಯೋಗ್ಯ ನಿರ್ಧಾರ ಅಲ್ಲ. Auto Draft- Tarun kranti 1ಕನ್ನಡಿಗರ ಧ್ವಜ ಎಂದೆಂದಿನಿಂದ ಹಳದಿ-ಕೆಂಪು ಎರಡೇ ಬಣ್ಣದ್ದು ಇರಬೇಕು. ಹಳದಿ-ಕೆಂಪು ಬಣ್ಣದ ನಡುವೆ ಬೇಕಾದರೆ ರಾಜ್ಯ ಸರಕಾರದ ಲಾಂಛನ ಬಳಕೆ ಮಾಡಲಿ ಎಂದು ಒತ್ತಾಯಪೂರ್ವಕವಾಗಿ ಸರಕಾರಕ್ಕೆ ಸಲಹೆ ನೀಡಿದರು.
ಹಳದಿ-ಕೆಂಪು ಧ್ಜಜದೊಂದಿಗೆ ಎಂದೆಂದಿನಿಂದ ಕನ್ನಡಿಗರ ಭಾವನಾತ್ಮಕ ಅವಿನಾಭಾವ ಸಂಬಂಧವಿದೆ. ಹೋರಾಟಗಾರರು ಹಾಗೂ ಕನ್ನಡಿಗರ ಮನಸ್ಸಿಗೆ ಘಾಸಿ ಮಾಡುವ ಏಕರೂಪ ನಿರ್ಧಾರ ಸರಕಾರ ಕೈ ಬಿಟ್ಟು ಮೊದಲಿನ ನಾಡಧ್ವಜ ಬಳಕೆಗೆ ಬರಲಿ ಎಂದು ಆಗ್ರಹಿಸಿದರು. ಹಿರಿಯ ಕನ್ನಡ ಹೋರಾಟಗಾರ ರಾಮಚಂದ್ರ ಢವಳಿ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.