ಉತ್ತಮ ಸಮಾಜಕ್ಕಾಗಿ

ಉಡ’ ವನ್ನು ಬೆಳಗಾವಿ ಅರಣ್ಯಾಧಿಕಾರಿಗಳು ಇಂದು ವಶಕ್ಕೆ

news tarun kranti

0

ಉಡ’ ವನ್ನು ಬೆಳಗಾವಿ ಅರಣ್ಯಾಧಿಕಾರಿಗಳು ಇಂದು ವಶಕ್ಕೆ

ಬೆಳಗಾವಿ: ನಗರದ ಬಸವ ಕಾಲೊನಿ ಸಂಗಮೇಶ್ವರ ನಗರ ನಾಗಲೋಟಿಮಠ ವೃತ್ತದ ಮನೆಯೊಂದರ ಸ್ಟಾಕ್ ರೂಮನಲ್ಲಿ ಸೇರಿಕೊಂಡಿದ್ದ ‘ಉಡ’ ವನ್ನು ಬೆಳಗಾವಿ ಅರಣ್ಯಾಧಿಕಾರಿಗಳು ಇಂದು ವಶಕ್ಕೆ ಪಡೆದರು.

ವಣ್ಯಜೀವಿ ಸಂರಕ್ಷಣೆಯ ಶೆಡ್ಯೂಲ್ 1ರ ಭಾಗ ಎರಡರಲ್ಲಿ ಸಂರಕ್ಷಿತ (Monitor Lizard)ಒಳಪಡುತ್ತದೆ. ಕೊಣ್ಣೂರ ಎಂಬುವವರ ಮನೆಯಲ್ಲಿ ಸೇರಿಕೊಂಡಿದ್ದ ಉಡವನ್ನು

ಬೆಳಗಾವಿ RFO ಶ್ರೀನಾಥ ಕಡೋಲಕರ, ಶ್ರೀಕಾಂತ ದೇಸಾಯಿ, ಪಿ. ಕೆ. ಸಂಭೋಜಿ, ಮೊಹಮ್ಮದ ಕಿಲದಲೇದಾರ, ಸುರೇಶ ಬೈಲವಾಡ ಮತ್ತಿತರರು ಮನೆಯಿಂದ ಸಂರಕ್ಷಿಸಿ ಅರಣ್ಯ ಭವನದ ಆವರಣಕ್ಕೆ ತರಲಾಯಿತು.

DCF ಎಂ. ವಿ. ಅಮರನಾಥ, ಎಸಿಎಫ್ ಎಸ್. ಎಂ. ಸಂಗೊಳ್ಳಿ & RFO ಸಂಗಮೇಶ ಪ್ರಭಾಕರ ಅವರ ಮಾರ್ಗದರ್ಶನದಲ್ಲಿ ಡಿವಿಷನ್ ಕಚೇರಿಯಿಂದ ಅದರ ಸ್ಚಚ್ಚಂದ ಬದುಕಿಗಾಗಿ ಹತ್ತಿರದ ಕಾಡಿಗೆ ಬಿಡಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.