ಉತ್ತಮ ಸಮಾಜಕ್ಕಾಗಿ

ಸಂತ ಜೋಸೆಪ್ಸ್ ಗ್ಲೋಬಲ್ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ:2017-18ನೇ ಸಾಲಿನಲ್ಲಿ ನಡೆಯುತ್ತಿರುವ ಎಲ್ಲ ವರ್ಗಗಳನ್ನು ರದ್ದುಪಡಿಸಲಾಗಿದೆ.

news belagavi

0

ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಾಲಕರಿಗೆ ಸೂಚನೆ
ಬೆಳಗಾವಿ: (news belgaum)ಜಿಲ್ಲೆಯ ಎಂ.ಕೆ. ಹುಬ್ಬಳ್ಳಿಯ ಸಂತ ಜೋಸೆಪ್ಸ್ ಗ್ಲೋಬಲ್ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯವರು ಇಲಾಖೆಯ ಅನುಮತಿ ಪಡೆಯದೆ ಶಾಲೆಯನ್ನು ಪ್ರಾರಂಭಿಸಿದ್ದರಿಂದ ಈ ಶಾಲೆಯ 2017-18ನೇ ಸಾಲಿನಲ್ಲಿ ನಡೆಯುತ್ತಿರುವ ಎಲ್ಲ ವರ್ಗಗಳನ್ನು ರದ್ದುಪಡಿಸಲಾಗಿದೆ.
ಪಾಲಕರು ತಮ್ಮ ಮಕ್ಕಳನ್ನು 2018-19ನೇ ಸಾಲಿನಲ್ಲಿ ಅನುಮತಿ ಪಡೆದ 1ನೇ ತರಗತಿಗೆ (ಆಂಗ್ಲ ಮಾಧ್ಯಮ) ಮಾತ್ರ ನೋಂದಾಯಿಸಬಹುದು. ಈ ಹಿಂದಿನ ತರಗತಿಗಳಿಗೆ ನೋಂದಾಯಿಸಿದಲ್ಲಿ ಪಾಲಕರೇ ಜವಾಬ್ದಾರರಾಗಿರುತ್ತಾರೆ ಎಂದು ಚನ್ನಮ್ಮನ ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.