ಉತ್ತಮ ಸಮಾಜಕ್ಕಾಗಿ

ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯ RCUಗೆ ಇಲ್ಲ ಜಮೀನು: ಪ್ರಧಾನಿಗೆ ಅಹವಾಲು

No land for the state's largest university RCU : Petitioning to Prime Minister

0

ಬೆಳಗಾವಿ: (news belagaviರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯ RCUಗೆ ಇನ್ನೂ ಸ್ವಂತ ಜಾಗದ ಖಾತರಿಯೇ ಆಗಿಲ್ಲ! ಭಾನುವಾರ RCU ಅಧ್ಯಾಪಕರ ಅಸೋಸಿಯೇಷನ್ ನ ಅಧ್ಯಕ್ಷ, ಕಾರ್ಯದರ್ಶಿ & ಸದಸ್ಯರು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ ಮನವಿ ಸಲ್ಲಿಸಿ ಅಲವತ್ತುಕೊಂಡರು. ಸರ್ಕ್ಯೂಟ್ ಹೌಸನಲ್ಲಿ ಸಂಸದ ಸುರೇಶ ಅಂಗಡಿ ಅವರನ್ನು ಭೇಟಿಯಾಗಿ ನಮ್ಮ ಜಮೀನು ನಮಗೆ ಖಾತರಿ ಮಾಡಿ ಎಂದರು.


ಒಟ್ಟು 178.14 ಎಕರೆ ಜಮೀನು ರಾಜ್ಯ ಸರಕಾರದಿಂದ 1989-90ರಲ್ಲೇ ಭೂಮಿ ಬಿಡುಗಡೆಯಾಗಿದ್ದರೂ ಇನ್ನೂ ವಿವಿಗೆ ಭೂಮಿ ಹಸ್ತಾಂತರವಾಗಿಲ್ಲ. ಈ ಜಾಗದಲ್ಲಿ ಸದ್ಯ ಆರ್ ಸಿಯು ವಿವಿ ಚಾಲ್ತಿಯಲ್ಲಿದೆ. Reserve Forest Area ಎಂದೇ ಇನ್ನೂ ಜಮೀನು ದಾಖಲೆಯಲ್ಲಿದೆ. ಅರಣ್ಯ ಇಲಾಖೆಗೆ ಕೊಡಬೇಕಾದ ಹಣ ರಾಜ್ಯ ಸರಕಾರ ಆಗಲೇ ಪಾವತಿಸಿದೆ. ವಿವಿಗೆ ಸಂಬಂಧಿಸಿದ ಜಮೀನಿನ ಉಪಯೋಗ ಮಾಡಲು ಸಾಧ್ಯವಾಗುತ್ತಿಲ್ಲ ಇದರಿಂದ ಅನೇಕ ಸಮಸ್ಯೆಗಳು ತಲೆದೋರಿವೆ ಎಂದು ಪ್ರಧಾನ ಮಂತ್ರಿಗೆ ಬರೆದ ಪತ್ರವನ್ನು ಸಂಸದರಿಗೆ ಸಲ್ಲಿಸಿದರು.

ಡಾ. ಡಿ. ಎನ್. ಪಾಟೀಲ, ಡಾ. ಗುಂಡನ್ನ ಕಲಬುರ್ಗಿ, ಡಾ. ವಿಶ್ವನಾಥ ಅವಟಿ, ಡಾ. ಪರಶುರಾಮ ವನ್ನಿಗಿಡದ, ಡಾ. ಜೆ. ಮಂಜಣ್ಣ ಇತರರು ಮನವಿ ಸಲ್ಲಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.