ಉತ್ತಮ ಸಮಾಜಕ್ಕಾಗಿ

ಇಲ್ಲದ ನಂಬರ್ ಪ್ಲೇಟ್ ಬೈಕಗಳು ಪೊಲೀಸ್ ವಶಕ್ಕೆ; ಬಿಡುಗಡೆ

No number plate bikers detained by police; Release

0

ಬೆಳಗಾವಿ: (news belagaviನಂಬರ್ ಪ್ಲೇಟ್ ಬಳಸದೇ ಚಲಾವಣೆಯಲ್ಲಿದ್ದ ಬೈಕಗಳನ್ನು ವಶಕ್ಕೆ ಪಡೆದ ನಗರ ಉತ್ತರ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.

ಇಲ್ಲದ ನಂಬರ್ ಪ್ಲೇಟ್ ಬೈಕಗಳು ಪೊಲೀಸ್ ವಶಕ್ಕೆ; ಬಿಡುಗಡೆ- Tarun kranti
ನಗರದ ಆರ್ ಟಿಓ ವೃತ್ತದ ಬಳಿ ಗುರುವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಚಾರದಲ್ಲಿದ್ದ ಬೈಕಗಳನ್ನು ಪರಿಶೀಲಿಸಿದಾಗ ‘ಪೊಲೀಸ್ ಕ್ಯಾಮೆರಾ ಕಣ್ಣಿನಿಂದ’ ತಪ್ಪಿಸಿಕೊಳ್ಳುವ ಯತ್ನದ ಅಂಗವಾಗಿ ನಂಬರ್ ಪ್ಲೇಟ್ ಬಳಸದ ಜಾಣತನ ಮೆರೆದಿರುವುದು ಗಮನಕ್ಕೆ ಬಂದಿದೆ. ಎಲ್ಲ ಬೈಕಗಳ ಬಾಕಿ ದಂಡ ಕಟ್ಟಿಸಿಕೊಂಡು ಇಂದು ಬಿಡುಗಡೆಗೊಳಿಸಲಾಯಿತು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.