ಉತ್ತಮ ಸಮಾಜಕ್ಕಾಗಿ

ಕಚೇರಿ ಆರಂಭ

news belagavi

0

ಬೆಳಗಾವಿ:(news belgaum)ಇವೊತ್ತು 11.00 ಗಂಟೆಗೆ ನಗರದ ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕದ ಕಛೇರಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಅರವಿಂದ ಪರುಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸರಳಾ ಹೇರೆಕರ, ರಾಷ್ಟ್ರೀಯ ಬಸವಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಶಂಕರ ಗುಡಸ, ಕಾಶೀನಾಥ ಉಪ್ಪಿನ, ಬಾದಾಮಿ, ಸಿದ್ನಾಳ, ಕರ್ಕಿ, ಮೋಹನ ಪಾಟೀಲ, ಶ್ರೀಮತಿ ಸುಜಾತಾ ಮಟ್ಟಿಕಲ್ಲಿ, ಶ್ರೀಮತಿ ಅರಳಿ, ಶ್ರೀಮತಿ ವೀಣಾ ನಾಗಮೋತಿ, ಶ್ರೀಮತಿ ಬೆಣಚಿನಮರಡಿ, ಶ್ರೀಮತಿ ಮಹಾನಂದಾ ಪರುಶೆಟ್ಟಿ, ರಾಜು ಪದ್ಮಣ್ಣವರ, ಸದಾನಂದ ಬಶೆಟ್ಟಿ, ಸತೀಶ ಚೌಗಲಾ, ಬೆಂಡಿಗೇರಿ, ವಾಘರವಾಡಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಉಪಸ್ಥಿತರಿದ್ದರು.Office Start

Leave A Reply

 Click this button or press Ctrl+G to toggle between Kannada and English

Your email address will not be published.