ಉತ್ತಮ ಸಮಾಜಕ್ಕಾಗಿ

72 ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ: ಶಾಸಕ ಸಂಜಯ ಪಾಟೀಲ ಗ್ರಾಮೀಣಕ್ಕೆ

Official list of 72 BJP candidates released: MLA Sanjay Patil to Grameen

0

ನವದೆಹಲಿ/ಬೆಳಗಾವಿ: (news belagavi)ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಷ್ಟ್ರೀಯ ಪಕ್ಷ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಿದೆ. ದೆಹಲಿಯಲ್ಲಿ ಪಕ್ಷಾಧ್ಯಕ್ಷ ಅಮಿತ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ಬಳಿಕ ಕೇಂದ್ರ ಸಚಿವ ಜೆ ಪಿ ನಡ್ಡಾ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. ಆಶ್ಚರ್ಯವೆಂದರೆ ಮೊದಲ ಪಟ್ಟಿಯಲ್ಲೇ ಬಿಜೆಪಿ ಸಿಎಂ ಅಭ್ಯರ್ಥಿ ಹಾಗೂ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರ ಹೆಸರು ಕೂಡ ಕಂಡು ಬಂದಿದ್ದು, 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಯಾರೆಲ್ಲ ಹೆಸರಿದೆ ಅಂತ ನೋಡೋದಾದ್ರೆ..
ಕ್ಷೇತ್ರ ಮತ್ತು ಅಭ್ಯರ್ಥಿ ಹೆಸರು
1. ನಿಪ್ಪಾಣಿ-ಶಶಿಕಲಾ ಜೊಲ್ಲೆ
2. ಅಥಣಿ -ಲಕ್ಷ್ಮಣ್‌ ಸವದಿ
3. ಕಾಗವಾಡ -ಬ್ರಹ್ಮಗೌಡ. ಹೆಚ್‌
4. ಕುಡಚಿ(ಎಸ್‌ಸಿ)-ಪಿ.ರಾಜೀವ್‌
5. ರಾಯಭಾಗ(ಎಸ್‌ಸಿ)-ಧುರ್ಯೋದನ ಐಹೊಳೆ
6. ಹುಕ್ಕೇರಿ-ಉಮೇಶ್‌ ಕತ್ತಿ
7. ಅರಬಾವಿ-ಬಾಲಚಂದ್ರ ಜಾರಕಿಹೊಳಿ
8. ಬೆಳಗಾವಿ ಗ್ರಾಮೀಣ-ಸಂಜಯ್‌ ಪಾಟೀಲ್‌
9. ಬೈಲಹೊಂಗಲ- ಡಾ.ವಿಶ್ವನಾಥ್‌ ಪಾಟೀಲ್‌
10. ಸವದತ್ತಿ -ಆನಂದ್‌ ವಿಶ್ವನಾಥ್‌ ಮಾಮನಿ
11. ಮುಧೋಳ(ಎಸ್‌ಸಿ)-ಗೋವಿಂದ ಕಾರಜೋಳ
12. ಮುದ್ದೇಬಿಹಾಳ-ಎ.ಎಸ್‌.ಪಾಟೀಲ್‌ ನಡಹಳ್ಳಿ
13. ಬಬಲೇಶ್ವರ-ವಿಜೂಗೌಡ ಪಾಟೀಲ್‌
14. ವಿಜಯಪುರ ನಗರ-ಬಸವನಗೌಡ ಪಾಟೀಲ್‌ ಯತ್ನಾಳ್‌
15. ಸಿಂಧಗಿ-ರಮೇಶ್‌ ಬೂಸನೂರು
16. ಅಫ್ಜಲ್‌ಪುರ-ಮಾಲೀಕಯ್ಯ ಗುತ್ತೇದಾರ್‌
17. ಸುರಪುರ-ನರಸಿಂಹ ನಾಯಕ
18. ಶಹಾಪುರ-ಗುರುಪಾಟೀಲ್‌
19. ಕಲಬುರ್ಗಿ ದಕ್ಷಿಣ-ದತ್ತಾತ್ರೇಯ ಪಾಟೀಲ್‌ ರೆವೂರ್
20. ಆಳಂದ-ಸುಭಾಷ್‌ ಗುತ್ತೇದಾರ್‌
21. ಬಸವಕಲ್ಯಾಣ-ಮಲ್ಲಿಕಾರ್ಜುನ ಖೂಬಾ
22. ಔರಾದ್‌(ಎಸ್‌ಸಿ)-ಪ್ರಭು ಚೌಹಾಣ್‌
23. ರಾಯಚೂರು ಗ್ರಾಮೀಣ-ತಿಪ್ಪರಾಜು ಹವಾಲ್ದಾರ್‌
24. ರಾಯಚೂರು-ಡಾ.ಶಿವರಾಜ್‌ ಪಾಟೀಲ್
25. ದೇವದುರ್ಗ(ಎಸ್‌ಟಿ)-ಶಿವನಗೌಡ ನಾಯಕ್‌
26. ಲಿಂಗಸಗೂರು(ಎಸ್‌ಸಿ)-ಮಾನಪ್ಪ ವಜ್ಜಲ್‌
27. ಕುಷ್ಟಗಿ-ದೊಡ್ಡವನಗೌಡ ಪಾಟೀಲ್‌
28. ಧಾರವಾಡ-ಅಮೃತ ದೇಸಾಯಿ
29. ಹು-ಧಾ ಸೆಂಟ್ರಲ್‌-ಜಗದೀಶ್ ಶೆಟ್ಟರ್‌
30. ಹು-ಧಾ ಪಶ್ಚಿಮ- ಅರವಿಂದ್‌ ಬೆಲ್ಲದ್‌
31. ಕಾರವಾರ-ರೂಪಾಲಿ ನಾಯಕ್‌
32. ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ
33. ಹಾನಗಲ್‌-ಸಿ.ಎಂ.ಉದಾಸಿ
34. ಶಿಗ್ಗಾವಿ-ಬಸವರಾಜ ಬೊಮ್ಮಾಯಿ
35. ಹಿರೇಕೇರೂರು-ಯು.ಬಿ.ಬಣಾಕರ್‌
36. ವಿಜಯನಗರ-ಗವಿಯಪ್ಪ
37. ಕಂಪ್ಲಿ(ಎಸ್‌ಟಿ)-ಟಿ.ಎಂ. ಸುರೇಶ್‌ ಬಾಬು
38. ಸಂಡೂರು(ಎಸ್‌ಟಿ)-ಬಿ.ರಾಘವೇಂದ್ರ
39. ಮೊಳಕಾಲ್ಮೂರು(ಎಸ್‌ಟಿ)-ಬಿ.ಶ್ರೀರಾಮುಲು
40. ಚಿತ್ರದುರ್ಗ-ಜಿ.ಹೆಚ್‌.ತಿಪ್ಪಾರೆಡ್ಡಿ
41. ಹಿರಿಯೂರು-ಪೂರ್ಣಿಮಾ ಶ್ರೀನಿವಾಸ್‌
42. ಹೊಸದುರ್ಗ-ಗೂಳಿಹಟ್ಟಿ ಡಿ.ಶೇಖರ್‌
43. ದಾವಣಗೆರೆ ಉತ್ತರ-ಎಸ್‌.ಎ.ರವೀಂದ್ರನಾಥ್‌
44. ಶಿವಮೊಗ್ಗ-ಕೆ.ಎಸ್‌.ಈಶ್ವರಪ್ಪ
45. ಶಿಕಾರಿಪುರ-ಬಿ.ಎಸ್‌.ಯಡಿಯೂರಪ್ಪ
46. ಕುಂದಾಪುರ-ಹಾಲಾಡಿ ಶ್ರೀನಿವಾಸ್‌ ಶೆಟ್ಟಿ
47. ಕಾರ್ಕಳ-ವಿ.ಸುನೀಲ್‌ ಕುಮಾರ್‌
48. ಶೃಂಗೇರಿ-ಡಿ.ಎಲ್‌.ಜೀವರಾಜ್‌
49. ಚಿಕ್ಕಮಗಳೂರು-ಸಿ.ಟಿ. ರವಿ
50. ತುಮಕೂರು ಗ್ರಾ-ಬಿ.ಸುರೇಶ್‌ಗೌಡ
51. ಕೆಜಿಎಫ್‌(ಎಸ್‌ಸಿ)-ಸಂಪಂಗಿ
52. ಯಲಹಂಕ-ಎಸ್‌.ಆರ್‌.ವಿಶ್ವನಾಥ್‌
53. ರಾಜರಾಜೇಶ್ವರಿನಗರ-ಪಿ.ಎಂ.ಮುನಿರಾಜುಗೌಡ
54. ದಾಸರಹಳ್ಳಿ-ಎಸ್‌.ಮುನಿರಾಜು
55. ಮಲ್ಲೇಶ್ವರಂ-ಅಶ್ವಥ್‌ ನಾರಾಯಣ್​
56. ಹೆಬ್ಬಾಳ-ಡಾ.ವೈ.ಎ.ನಾರಾಯಣಸ್ವಾಮಿ
57. ಸಿ.ವಿ.ರಾಮನ್‌ನಗರ(ಎಸ್‌ಸಿ)-ಎಸ್‌.ರಘು
58. ರಾಜಾಜಿನಗರ-ಸುರೇಶ್‌ ಕುಮಾರ್‌
59. ಗೋವಿಂದರಾಜನಗರ -ವಿ.ಸೋಮಣ್ಣ
60. ಚಿಕ್ಕಪೇಟೆ-ಉದಯ್‌ ಗರುಡಾಚಾರ್‌
61. ಬಸವನಗುಡಿ-ರವಿಸುಬ್ರಮಣ್ಯ
62. ಪದ್ಮನಾಭನಗರ-ಆರ್‌.ಅಶೋಕ್‌
63. ಜಯನಗರ-ಬಿ.ಎನ್‌.ವಿಜಯಕುಮಾರ್‌
64. ಮಹದೇವಪುರ(ಎಸ್‌ಸಿ)-ಅರವಿಂದ್‌ ಲಿಂಬಾವಳಿ
65. ಬೊಮ್ಮನಹಳ್ಳಿ-ಸತೀಶ್‌ ರೆಡ್ಡಿ
66. ಬೆಂಗಳೂರು ದಕ್ಷಿಣ-ಎಂ.ಕೃಷ್ಣಪ್ಪ
67. ಅನೇಕಲ್‌(ಎಸ್‌ಸಿ)-ಎ.ನಾರಾಯಣಸ್ವಾಮಿ
68. ಹೊಸಕೋಟೆ-ಶರತ್‌ ಬಚ್ಚೇಗೌಡ
69. ಚನ್ನಪಟ್ಟಣ-ಸಿ.ಪಿ. ಯೋಗೇಶ್ವರ್​
70. ಶ್ರೀರಂಗಪಟ್ಟಣ-ನಂಜುಂಡಗೌಡ
71. ಸುಳ್ಯಾ (ಎಸ್‌ಸಿ)-ಎಸ್‌.ಅಂಗಾರ
72. ಮಡಿಕೇರಿ-ಅಪ್ಪಚ್ಚು ರಂಜನ್
ಈ ರೀತಿ ಬಿಜೆಪಿ ಸಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಸದ್ಯವೇ ಎರಡನೇ ಪಟ್ಟಿ ಬಿಡುಗಡೆ ಆಗಿ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರ ಕುತೂಹಲ ತಣಿಸಲಿದೆ.Official list of 72 BJP candidates released: MLA Sanjay Patil to Grameen

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.