ಉತ್ತಮ ಸಮಾಜಕ್ಕಾಗಿ

ಜೂ. 29ಕ್ಕೆ ಸಿಎಂ. ಎಚ್. ಡಿ. ಕುಮಾರಸ್ವಾಮಿ ಬೆಳಗಾವಿಗೆ

On jun 29 CM H.D. kumarswamy to Belagavi

0

ಬೆಳಗಾವಿ: (news belagavi) ನಗರದ ಮಾಹಾಂತೇಶ ನಗರದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜೂ. 29ಕ್ಕೆ ಸಿಎಂ. ಎಚ್. ಡಿ. ಕುಮಾರಸ್ವಾಮಿ ಮತ್ತು ಸಚಿವ ಜಿ. ಟಿ. ದೇವೆಗೌಡ, ವೆಂಕಟರಮಣಪ್ಪ ಬೆಳಗಾವಿಗೆ ಆಗಮಿಸುವ ಹಿನ್ನೆಲೆಯಲ್ಲಿ ಪಕ್ಷದ ಪದಾಧಿಕಾರಿಗಳು ಇಂದು ಚರ್ಚೆ ನಡೆಸಿದರು.

ವಿಟಿಯು 20 ನೇ ಫೌಂಡೇಶನ್ ದಿನಾಚರಣೆಗೆ ಆಗಮಿಸುವ ಬಗ್ಗೆ ಕಛೇರಿಯಲ್ಲಿ ಜಿಲ್ಲಾಧಕ್ಷ ಶಂಕರ ಮಾಡಲಗಿ, ಫೈಜುಲಾ ಮಾಡಿವಾಲೆ, ಭೀಮಪ್ಪ ಗಡಾದ, ಶಿವನಗೌಡ ಪಾಟೀಲ, ಮೇಗಾ ಕುಂದರಗಿ, ಮಹಿಳಾ ಜಿಲ್ಲಾ ಅಧ್ಯಕ್ಷೆ ಅಖಿಲಾ ಪಠಾಣ, ಅಶ್ಪಾಕ ಅಹಮದ್ ಮಡಕಿ. ಸಂತೋಷ ಉಪಾಧ್ಯಾಯ, ಪ್ರಭುಗೌಡ ಪಾಟೀಲ. ಜಿ . ಎಸ್‌. ಗೊಕಾಕ. ಜಿ.ಸಿ ಧಮ೯ರಾಜ ರವರುಗಳು ಸಭೆಯಲ್ಲಿ ಭಾಗವಹಿಸಿದರು. ನಂತರ ಪಕ್ಷದ ಸಂಘಟನೆಯ ಬಗ್ಗೆ ಚಚೆ೯ ಮಾಡಿ ಮುಂಬರುವ ಸಂಸತ್ ಚುನಾವಣಾ ಬಗ್ಗೆ ಸಹ ಚ ಚೆ೯ ಮಾಡಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: