ಉತ್ತಮ ಸಮಾಜಕ್ಕಾಗಿ

ಓಂದು ದಿನದ ಹೆಂಡತಿ ( ಭಾಗ 6 )

One Day Wife (Part 6)

0

ಓಂದು ದಿನದ ಹೆಂಡತಿ ( ಭಾಗ 6 )- Tarun krantiಬೆಳಗಾವಿ:ನನ್ನ ಅಂತರಾಳದಲ್ಲಿ ಪ್ರೀತಿಯ ಸೆಲೆ ಉಕ್ಕಿತು. ನಾನು ಅವಳನ್ನು ಪ್ರೀತಿಸತೊಡಗಿದ್ದೆ. ಒಂದು ದಿನ ನಾನು ಅವಳನ್ನು ಪ್ರೀತಿಸುವ ವಿಷಯ ತಿಳಿಸಲು ನಿರ್ಧರಿಸಿದೆ. ಆದರೆ ಅವಳ ವಪ್ಪಿಗೆ ಸಂದೇಹವಾಗಿತ್ತು ಅಂದು ಸಂಜೆ ಅವಳನ್ನು ಕೆರೆಯ ದಡದ ಹತ್ತಿರ ಕರೆದುಕೊಂಡುÀ ಹೋದಾಗ ಪೀಠಿಕೆ ಹಾಕಿದೆ.
“ಕುಸುಮಾ ನೀನು ಮೇಲ್ನೋಟಕ್ಕೆ ನಗುತ್ತಿರುವಂತೆ ಕಂಡರೂ ವಳಗಿರುವ ನೋವು ಏನೆಂದು ಹೇಳಬಾರದೆ? ಎಂದೆ. ಅವಳಲ್ಲಿ ಯಾವುದೇ ರೀತಿಯ ಪ್ರತಿಕ್ರಯ ಇರಲಿಲ್ಲ ನಾನು ಮತ್ತೆ “ಏನೆಲ್ಲ ವಿಷಯ ಮಾತಾಡುವ ನೀನು ನಿನ್ನ ನೋವಿನ ಕಾರಣ ತಿಳಿಸಿಲ್ಲ? ಅವಳು ಮೌನವಾಗಿದ್ದಳು. “ನಿನ್ನ ನೋವು ಏನೆಂದು ನನಗೆ ಹೇಳಲಾರೆಯಾ? ಮತ್ತೆ ಕೇಳಿದೆ ಅದೇ ಮೌನ. “ಪುಷ್ಪಾಳ ತಂದೆ ಯಾರು? ನೇರ ಪ್ರಶ್ನಿಸಿದೆ. ಮೌನವಾಗಿದ್ದಳು ಅವಳ ಕಣ್ಣುಗಳು ತುಂಬಿದ್ದವು. ಆದರೆ ಅವಳು ಕಣ್ರಣಿರನ್ನು ಹೊರಗೆ ಹಾಕಲು ಪ್ರೆಯತ್ನಿಸುತ್ತಿರಲಿಲ್ಲ ಕಣ್ಣೋಳಗೆ ಅಟ್ಟಿಸಲು ಯತ್ನ ನಡೆಸುದ್ದಳು “ಕುಸುಮಾ ತಿhಚಿಣ hಚಿಠಿಠಿeಟಿe? ಖಿeeಟ me? ಎಂದು ಅವಳ ಭುಜ ಹಿಡಿದು ಅಲುಗಾಡಿಸಿದೆ. ಅವಳು ಏನನ್ನೂ ಮಾತನಾಡಲಿಲ್ಲ ಒಂದೇ ನೆಟ್ಟ ದೃಷ್ಡಿಯಿಂದ ಸುಮ್ಮನೆ ನೋಡುತ್ತಿದ್ದಳು. ………………….
ಲೇಖನ…
ಪ್ರೇಮಾ ನಡುವಿನಮನಿ

80%
Awesome
  • Design

Leave A Reply

 Click this button or press Ctrl+G to toggle between Kannada and English

Your email address will not be published.