ಉತ್ತಮ ಸಮಾಜಕ್ಕಾಗಿ

10 ನೇ ಪ್ರಾದೇಶಿಕ ಸ್ಲೈಡ್ ಪೆಥೊಲಜಿ ಸಮಿನಾರ್ ಉದ್ಘಾಟನೆ

news

0

ಬೆಳಗಾವಿ-(news belgaum) ಕೆ.ಎಲ್.ಇ ವಿಕೆ ಇನ್ಸ್‍ಟಿಟ್ಯೊಟ್ ಅಫ್ ಡೆಂಟಲ್ ಸೈನ್ಸ್ ಡೆಂಟಲ್ ಎಜುಕೇಷನ್ ವಿಭಾಗದ ಸಹಯೋಗದೊಂದಿಗೆ ಡರ್ಮಟೊಪಥಾಲಜಿ ವಿಷಯ ಕುರಿತ 10 ನೇ ಪ್ರಾದೇಶಿಕ ಸ್ಲೈಡ್ ಸಮಿನಾರ್ ಆಯೂಜಿಸಿತ್ತು 17/8/2018 ರಂದು ನಡೆದ ಒಂದು ದಿನದ ಈ ಸಮಿನಾರ್‍ನ್ನ ಪುಣೆಯ ಖ್ಯಾತ ಡರ್ಮಟೊ ಪೆಥೊಲೊಜಿಸ್ಟ್ ಹಾಗು ಎಂ.ಐ.ಎಂ.ಇಆರ್ ವೈದ್ಯಕೀಯ ಮಹಾವಿದ್ಯಾಲಯದ ಡರ್ಮಟೊಪಥಾಲಜಿ ವಿಭಾಗದ ಮುಖ್ಯಸ್ಥ ಡಾ.ಪ್ರದಿಪ್ ಮಹಜನ್ ಮುಖ್ಯ ಅತಿಥಿಗಳು ಹಾಗು ಅತಿಥಿ ಉ8ಪನ್ಯಾಸಕರಾಗಿ ಆಗಮಿಸಿ News Belgaum-10 ನೇ ಪ್ರಾದೇಶಿಕ ಸ್ಲೈಡ್ ಪೆಥೊಲಜಿ ಸಮಿನಾರ್ ಉದ್ಘಾಟನೆ News Belgaum-10 ನೇ ಪ್ರಾದೇಶಿಕ ಸ್ಲೈಡ್ ಪೆಥೊಲಜಿ ಸಮಿನಾರ್ ಉದ್ಘಾಟನೆ 1ಸಮಾರಂಭವನ್ನ ದೀಪ ಬೆಳಗಿಸಿ ಉದ್ಘಾಟಿಸಿದರು. ಬೆಳಗಾವಿ ಹಾಗು ನೆರೆ ರಾಜ್ಯದಿಂದ ಆಗಮಿಸಿದ್ದ ಸುಮಾರು 60 ದಂತ ವೈದ್ಯಕೀಯ ಸಿಬ್ಬಂದಿಗಳು, ಪದವಿ ಹಾಗು ಸ್ನಾತಕ ವಿದ್ಯಾರ್ಥಿಗಳು ಈ ಸೆಮಿನಾರನಲ್ಲಿ ಭಾಗವಹಿಸಿದ್ದರು. ಹಿಸ್ಟೊಪೆಥೊಲಜಿ ಸಂಭಂದಿಸಿದ ಹಲವು ಆಸಕ್ತಿಯ ವಿಷಯಗಳನ್ನ ಚರ್ಚಿಸಲಾಯಿತು. ವಿದ್ಯಾರ್ಥಿಗಳಿಗಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ರೋಗಗಳನ್ನ ಗುರುತಿಸುವ ಕುರಿತಂತೆ ಹಲವು ಮಹತ್ತರ ವಿಷಯಗಳನ್ನ ತಿಳಿಸಲಾಯಿತು.

ಸಮಾರಂಬದ ಅಧ್ಯಕ್ಷತೆಯನ್ನ ಪ್ರಾಂಶುಪಾಲರಾದ ಡಾ.ಅಲ್ಕಾ ಕಾಳೆ ವಹಿಸಿದ್ದರು.
ಸಮಾರಂಭದಲ್ಲಿ ಡಾ.ಮಂಜುಳ, ಡಾ.ಪುಣ್ಯ ಅಂಗಡಿ, ಡಾ.ಸೀಮಾ ಹಳ್ಳಿಕೆರೆಮಠ, ಡಾ.ವೀಣಾ, ಡಾ.ದೀಪಾ ಮಾನೆ, ಡಾ.ಸ್ವೇತ ಕುಂಬೊಜಕರ್ ಡಾ.ಪುಷ್ಪಕ ಷಾಹ, ಮುಂತಾದವರು ಉಪಸ್ಥಿತರಿದ್ದರು.

Oral Pathology 10th Regional Slide Seminar

Leave A Reply

 Click this button or press Ctrl+G to toggle between Kannada and English

Your email address will not be published.