ಉತ್ತಮ ಸಮಾಜಕ್ಕಾಗಿ

tarun kranti:ಪೆಟ್ರೋಲ್ ಬೇಕಂದ್ರೆ, ನಾಳೆಯಿಂದ ಹೆಲ್ಮೇಟ್ ಕಡ್ಡಾಯ

Petrol bakandre, helmet mandatory tomorrow

0

tarun kranti:ಪೆಟ್ರೋಲ್ ಬೇಕಂದ್ರೆ,  ನಾಳೆಯಿಂದ ಹೆಲ್ಮೇಟ್ ಕಡ್ಡಾಯ- Tarun kranti 1ಬೆಳಗಾವಿ:(news belgaum)(tarun kranti)ಸವಾರರ ಜೀವರಕ್ಷಣೆಗೆ ಟೊಂಕ ಕಟ್ಟಿರುವ ಪೊಲೀಸ್ ಇಲಾಖೆ, ಹೇಗಾದರೂ ಮಾಡಿ ಹೆಲ್ಮೇಟ್ ಧರಿಸುವ ರೂಢಿ ನಾಗರಿಕರಿಗೆ ಮಾಡಿಸಲು ಈಗ ಪೆಟ್ರೋಲ್ ಗಾಗಿ ಹೆಲ್ಮೇಟ್ ಕಡ್ಡಾಯ ಉಪಾಯದ ಮೊರೆ ಹೋಗಿದೆ. ಫೆ. 21 ರಿಂದ ಈ ನಿಯಮ ಕಡ್ಡಾಯವಾಗಲಿದ್ದು, ಹೆಲ್ಮೇಟ್ ಧರಿಸದೇ ಬರುವ ಸವಾರರಿಗೆ ಪೆಟ್ರೋಲ್ ತುಂಬಿಸಲು ನಿರಾಕರಿಸಲಿದೆ.
ಸವಾರರು ತಮ್ಮ ಸ್ವರಕ್ಷಣೆಗೆ ಹೆಲ್ಮೇಟ್ ಧರಿಸಬೇಕು ಎಂಬ ಸದಾಶಯ ನಿಯಮ ಹೊಂದಿದೆ. ಈಗಾಗಲೇ ನಗರದಾದ್ಯಂತ ISI Marked ಹೆಲ್ಮೇಟ್ ಧರಿಸಿದ ಸವಾರರೇ ಕಂಡುಬರುತ್ತಿದ್ದು, ಈ ಹೊಸ ಬಿಗಿ ಕ್ರಮದಿಂದ ನೂರರಷ್ಟು ಪ್ರತಿಶತ ಹೆಲ್ಮೇಟ್ ಜಾರಿಯಾಗಲಿದೆ ಎಂದು ಹಿರಿಯ ಅಧಿಕಾರಿಗಳು ಆಶಾ ಭಾವನೆ ಹೊಂದಿದ್ದಾರೆ. ನಾಳೆಯಿಂದ ನಗರದಲ್ಲಿ ಹೆಲ್ಮೇಟ್ ಇಲ್ಲದ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸುವ ಜತೆಗೆ, ಪೆಟ್ರೋಲ್ ಸಹ ಸಿಗದೇ ಸೂಕ್ತ ಎಚ್ಚರಿಕೆ ನೀಡಲಿದೆ.Petrol bakandre, helmet mandatory tomorrow/

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.