ಉತ್ತಮ ಸಮಾಜಕ್ಕಾಗಿ

47ಸಾವಿರ ಎಗರಿಸಿ ಪರಾರಿ

news belagavi

0

ಬೆಳಗಾವಿ: (news belgaum)ನಗರದ ನೆಹರೂ ನಗರದ ಕನ್ನಡ ಭವನ ಉದ್ಘಾಟನೆ ವೇಳೆ ಕಿಸೆಗಳ್ಳರು ಚಮತ್ಕಾರ ಮಾಡಿದ್ದಾರೆ. ವ್ಯಕ್ತಿಯೊಬ್ಬನ ಪಾಕೇಟ್ ಹೊಡೆದ ಕಳ್ಳರು ಸುಮಾರು ₹47ಸಾವಿರ ಎಗರಿಸಿ ಪರಾರಿಯಾಗಿದ್ದಾರೆ.

ಹಣ ಕಳೆದುಕೊಂಡ ವ್ಯಕ್ತಿ ಗೋಳು ಹೊಯ್ದುಕೊಂಡ. ಸವದತ್ತಿ ತಾಲೂಕು ಶಿರಸಂಗಿಯ ಶಿವಪ್ಪ ಹಾಲೊಳಿ ಹಣ ಕಳೆದುಕೊಂಡವನು.

Leave A Reply

 Click this button or press Ctrl+G to toggle between Kannada and English

Your email address will not be published.