ಉತ್ತಮ ಸಮಾಜಕ್ಕಾಗಿ

ಗಿಡ ಕಡಿದು ಅತಿಕ್ರಮಣ ಮಾಡಲೆತ್ನಿಸಿದವ: ಅರಣ್ಯಾಧಿಕಾರಿಗಳು ವಶಕ್ಕೆ

news belagavi

0

ಬೆಳಗಾವಿ:(news belagavi)ಅರಣ್ಯ ಪ್ರದೇಶ ಒತ್ತುವರಿ ಮಾಡಲೆತ್ನಿಸಿದ್ದ ವ್ಯಕ್ತಿಯನ್ನು ಬೆಳಗಾವಿ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೆಳಗಾವಿ ವಲಯ ಮಚ್ಚಂಡಿ ಗಿಡ ಕಡಿದು ಅತಿಕ್ರಮಣ ಮಾಡಲೆತ್ನಿಸಿದವ: ಅರಣ್ಯಾಧಿಕಾರಿಗಳು ವಶಕ್ಕೆ- Tarun kranti 1ಅರಣ್ಯ ಶಾಖೆಯ ಖಲಕಾಂಬ ಗ್ರಾಮದ ಬಳಿ ಸರ್ವೇ ನಂ.207 ಒಂದರಲ್ಲಿ ಅಕೇಶಿಯಾ ಗಿಡ ಕಡಿದು ಅತಿಕ್ರಮಣ ಮಾಡಲೆತ್ನಿಸಿದ ಆರೋಪದಲ್ಲಿ ಅರಣ್ಯಾಧಿಕಾರಿಗಳು ಖಲಕಾಂಬ ಗ್ರಾಮದ ನಾಗಪ್ಪ ಅಪ್ಪಯ್ಯ ಬುಡಗ(೩೮) ಎಂಬಾತನನ್ನು ವಶಕ್ಕೆ ಪಡೆದು ಇಂದು ನಗರದ ನಾಲ್ಕನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಬೆಳಗಾವಿ RFO ಶ್ರೀನಾಥ್ ಕಡೋಲಕರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಟಿ. ಕೆ. ಮಿಂಚಾಳೆ, ಅರಣ್ಯ ರಕ್ಷಕರಾದ ಕೆ ಬಿ. ಚಿಗರೆ, ಸುದರ್ಶನ ಕೋಲಕಾರ ಕಾರ್ಯಾಚರಣೆ ನಡೆಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.