ಉತ್ತಮ ಸಮಾಜಕ್ಕಾಗಿ

ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗದ ಪೋಲಿಸ್ರು

Police are not ready to file a case on the owner

0

ಬೆಳಗಾವಿ:(news belgaum)ಸೋಮವಾರ ಪೊಲೀಸರು ನಗರದಲ್ಲಿನ ಅನಧಿಕೃತ ಕಸಾಯಿಖಾನೆ ಮೇಲೆ ದಾಳಿ ನಡೆಸಿದರು ಕೂಡಾ, ಅದರ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗದಿರುವುದು ಸೋಜಿಗದ ಸಂಗತಿ.
News Belgaum-ಅನಧಿಕೃತ ಕಸಾಯಿಖಾನೆ ಮೇಲೆ ದಾಳಿ ನಡೆಸಿದರು ಕೂಡಾ, ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗದ ಪೋಲಿಸ್ರುಮಹಾನಗರ ಪಾಲಿಕೆ ದಾಖಲೆ ಪ್ರಕಾರ ನಗರದಲ್ಲಿ ಕೇವಲ 2 ಕಸಾಯಿಖಾನೆಗಳು ಅಧಿಕೃತ ಇವೆ. ಆದರೆ ಸದ್ಯ 8 ಕ್ಕೂ ಹೆಚ್ಚು ಅನಧಿಕೃತ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತವೆ. ಒಂದು ನಿರ್ದಿಷ್ಟ ಜಾತಿಯ ಮತಗಳ ಓಲೈಕೆಯ ತುಷ್ಟೀಕರಣ ರಾಜಕಾರಣದ ನಿಮಿತ್ತ ರಾಜ್ಯ ಸರ್ಕಾರ ಈ ಎಲ್ಲ ಅಕ್ರಮಗಳಿಗೆ ಸಹಕಾರ ನೀಡುತ್ತಿದೆ ಮತ್ತು ಸ್ಥಳೀಯ ಶಾಸಕರು ಈ ಅನೃಧಿಕೃತ ಕಸಾಯಿಖಾನೆಗಳಿಗೆ ಶ್ರೀರಕ್ಷೆ ನೀಡುತ್ತಿದ್ದಾರೆ. ಇದರ ಪರಿಣಾಮ ಪೊಲೀಸರು ಈ ಎಲ್ಲ ಅನಧಿಕೃತ ಕಸಾಯಿಖಾನೆಗಳ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ.
ಮಂಗಳವಾರ ಈ ಕಸಾಯಿಖಾನೆ ಮತ್ತು ಕೋಲ್ಡ – ಸ್ಟೋರೆಜ್‍ಗಳ ಮೇಲೆ ದಾಳಿ ನಡೆಸಲು ಬಂದ ಪತ್ರಕರ್ತರಿಗೂ ಕೂಡಾ ಪೊಲೀಸರು ವರದಿ ಮಾಡಲು, ಫೋಟೊ ತೆಗೆಯಲು ಮತ್ತು ವಿಡೀಯೋ ಚಿತ್ರೀಕರಿಸಲು ಅವಕಾಶ ನೀಡದೆ ಇರುವುದು ಕೂಡಾ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿರುವುದು ನಿಜಕ್ಕೂ ಖಂಡನೀಯ.
ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಈ ಪ್ರಕರಣದ ಸೂಕ್ತ ತನಿಖೆ ಪೊಲೀಸರು ಕೈಗೊಳ್ಳಬೇಕು.- ಕಿರಣ ಜಾಧವ ಬಿ ಜೆ ಪಿ (ಪ್ರಧಾನ ಕಾರ್ಯದರ್ಶಿ, ಮಹಾನಗರ ಬೆಳಗಾವಿ)Police are not ready to file a case on the owner   ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.