ಉತ್ತಮ ಸಮಾಜಕ್ಕಾಗಿ

ಪೊಲೀಸ್ ಇಲಾಖೆಯಿಂದ ಹೊಸ ‘ಕರ್ನಾಟಕ ಪೊಲೀಸ್ ಹೈವೇ ಪೆಟ್ರೋಲ್ ‘ ವಾಹನಗಳಿಗೆ ಚಾಲನೆ

police department released the new ' Karnataka Police Highway Patrol ' vehicles

0

ಬೆಳಗಾವಿ :(news belagavi) ರಾಜ್ಯ ಹೆದ್ದಾರಿಯಲ್ಲು ಪೋಲಿಸ್ ಕಣ್ಣಗಾವಲು ಸದ್ಯ್ದೆ ಅಪರಾಧಗಳು ಹೆಚ್ಚುತ್ತಿದಂತೆ ಈಗ ಕರ್ನಾಟಕ ಪೋಲಿಸ್ ಹೈವೇ ಪೆಟ್ರೋಲ್ ಎಂಬ್ ವಿನೊವಾ ವಿಷ್ಟಾ ವೈಕಲಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ .

ಈ ವೈಕಲಗಳು ಕಾವಲುಕಾಯುವದರಿಂದಾ ಅಪರಾದಗಳು ಹಾಗೂ ಬಿಕ್ಕಾಪಟ್ಟಿ ಗಾಡಿಗಳನ್ನಾ ಓಡುಸುವವರಿಗೆ ಇದಂದು ಎಚ್ಚರಿಕೆ ತರುತ್ತೆ ಎಂದು ನಮ್ಮ ನ್ಯೂಸನ ಅಬಿಪ್ರಾಯ ವಾಗಿದೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾಕ್ತಿಯಿಂದ ಬಾಗೆವಾಡಿ ಹಾಗೂ ಕಾಕ್ತಿಯಿಂದ ಕಮಿಷನರ ವ್ಯಾಪ್ತಿವರೆಗೆ ಕಾವಲುಕಾಯುವ ಉದ್ದೆಶದಿಂದಾ ಎರಡು ವೈಕಲಗಳನ್ನು ನಗರದ ಆರ್ ಟಿಓ ಸರ್ಕಲ್ ಹನುಮಾನ ಮಂದಿರ ಬದಿಯಲ್ಲಿ ಪೋಜೆ ಮಾಡಿ ಚಾಲಣೆ ಮಾಡಲಾಯಿತೂ.

Auto Draft- Tarun kranti 51

ನಂತರ ಡಿ ಸಿ ರಾಜಪ್ಪಾ ಅವರಿಂದಾ ಚಾಲಣೆ ನೀಡಲಾಯಿತು ಇದೆ ವೇಳೆ ಡಿ ಸಿ ಪಿ ಸೀಮಾ ಲಾಟ್ಕರ ಇನ್ನುಳಿದ ಪೋಲಿಸ್ ಅಧಿಕಾರಿಗಳು ಉಪಸ್ಥಿಥರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.