ಉತ್ತಮ ಸಮಾಜಕ್ಕಾಗಿ

tarun kranti:ಚುನಾವಣಾ ಅಕ್ರಮಗಳನ್ನು ಹತ್ತಿಕ್ಕುವಲ್ಲಿ ಪೊಲೀಸರ ಕ್ರಮಗಳ

Police measures to curtail election irregularities

0

ಬೆಳಗಾವಿ:(news belgaum) ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿರುಸಿನ ಚಟಿವಟಿಕೆಗಳು ಗರಿಹೆದರಿದ್ದು, ಬಾರ್ಡರ್ ಸೆಕ್ಯುರಿಟಿ ಪೊಲೀಸ್ ಮೀಟಿಂಗ್ ನಗರದ ಸರ್ಕ್ಯೂಟ್ ಹೌಸನಲ್ಲಿ ಇಂದು ನಡೆಯಿತು. ಬೆಳಗಾವಿ ರೇಂಜ್ ಐಜಿಪಿ ಅಲೋಕಕುಮಾರ ನೇತೃತ್ವದಲ್ಲಿ ಕೊಲ್ಲಾಪುರ ಐಜಿ, ಗೋವಾ ಐಜಿ ಮತ್ತು ಎಸ್ಪಿಗಳು ಮತ್ತು ಬೆಳಗಾವಿ ರೇಂಜನ ಎಸ್ಪಿಗಳು ಸಭೆಯಲ್ಲಿ ಭಾಗವಹಿಸಿದರು. ಕೊಲ್ಹಾಪುರ ಐಜಿಪಿ ವಿಶ್ವಾಸ ನಾಂಗರೆ ಪಾಟೀಲ, ಗೋವಾ ಉತ್ತರ ಜಿಲ್ಲೆಯ ಎಸ್ಪಿ ಚಂದನ ಚೌದ್ರಿ ಭಾಗವಹಿಸಿದರು.
ಚುನಾವಣಾ ಅಕ್ರಮಗಳನ್ನು ಹತ್ತಿಕ್ಕುವಲ್ಲಿ ಮಹಾರಾಷ್ಟ್ರ-ಗೋವಾ ಗಡಿ ಪೊಲೀಸರ ಸಹಕಾರ ಮತ್ತು ಅಗತ್ಯ ಕ್ರಮಗಳ ಬಗ್ಗೆ ಸಭೆಯಲ್ಲಿ tarun kranti:ಚುನಾವಣಾ ಅಕ್ರಮಗಳನ್ನು ಹತ್ತಿಕ್ಕುವಲ್ಲಿ ಪೊಲೀಸರ  ಕ್ರಮಗಳ- Tarun krantiಚರ್ಚೆಗಳು ವ್ಯಕ್ತವಾದವು. ಮಹಾರಾಷ್ಟ್ರ- ಕರ್ನಾಟಕ- ಗೋವಾ ರಾಜ್ಯಗಳಿಗೆ ಹೊಂದಿಕೊಂಡ ಗಡಿ ಜಿಲ್ಲೆಗಳ ಅಪರಾಧಗಳ ಸಮೀಕರಣ ಮಾಡಲಾಯಿತು. ಕೊಲ್ಲಾಪುರ ಎಸ್ಪಿ ಸಂಜಯ ಮೋಹಿತೆ, ಸಾಂಗಲಿ ಎಸ್ಪಿ ಸುಹಾಸ ಶರ್ಮಾ, ಸಿಂಧದುರ್ಗ ಎಸ್ಪಿ ದಿಕ್ಷಿತ್, ಹುಬ್ಬಳ್ಳಿ ಧಾರವಾಡ ಡಿಸಿಪಿ ರೇಣುಕಾ ಸುಕುಮಾರ, ಕಾರವಾರ ಎಸ್ಪಿ ವಿನಾಯಕ ಪಾಟೀಲ, ಹಾವೇರಿ ಎಸ್ಪಿ ಕೆ. ಪರಶುರಾಮ, ವಿಜಯಪುರ ಎಸ್ಪಿ ರಿಷ್ಯತ ಸಿಂಗ್, ಬಾಗಲಕೋಟ ಎಸ್ಪಿ ಸಂತೋಷಬಾಬು, ಬೆಳಗಾವಿ ಎಸ್ಪಿ ಸುಧೀರಕುಮಾರ ರೆಡ್ಡಿ, ನಗರ ಡಿಸಿಪಿ ಮಹಾನಂದ ನಂದಗಾವಿ ಇತರರು ಉಪಸ್ಥಿತರಿದ್ದರು.Police measures to curtail election irregularities

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.