ಉತ್ತಮ ಸಮಾಜಕ್ಕಾಗಿ

ಪೋಲೀಸ್ ಹೆಡ್ ಕ್ವಾಟರ್ಸ ನಲ್ಲಿ ತೆರೆಕಂಡ “ಪೊಲೀಸ್ ಮಾಂಟೆಸ್ಸರಿ ನರ್ಸರಿ ಶಾಲೆ”

"Police Montessori Nursery School" at Police Head Quarters

0

ಬೆಳಗಾವಿ: (news belagaviಪೋಲೀಸರ ಮಕ್ಕಳು ಹೈಫೈ ಇಂಗ್ಲೀಷ್ ಕಾನ್ವೆಂಟ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪರದಾಡುವ ಬದಲು, ಅದೇ ಗುಣಮಟ್ಟದ ಅವರು ವಾಸವಾಗಿರುವ ಕಾಲೋನಿಯಲ್ಲೇ ಮಾಂಟೆಸ್ಸರಿ ನರ್ಸರಿ ಶಾಲೆಯ ಸವಲತ್ತು ದೊರಕಿಸಿ ಕೊಡುವ ಯತ್ನ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಇಂದು ಮಾಡಿದರು.

ಪೋಲೀಸ್ ಹೆಡ್ ಕ್ವಾಟರ್ಸ ನಲ್ಲಿ ತೆರೆಕಂಡ “ಪೊಲೀಸ್ ಮಾಂಟೆಸ್ಸರಿ ನರ್ಸರಿ ಶಾಲೆ”- Tarun kranti
ಬೆಳಗಾವಿಯ ಪೋಲೀಸ್ ಹೆಡ್ ಕ್ವಾಟರ್ಸ ಆವರಣ ವೀರಭದ್ರೇಶ್ವರ ದೇವಸ್ಥಾನದ ಬಳಿಯ ಕ್ವಾಟರ್ಸನಲ್ಲಿ Aequs SEZ ಕಂಪನಿಯ ₹3 ಲಕ್ಷ ಧನ ಸಹಾಯದಲ್ಲಿ ಖಾಲಿ ಕ್ವಾಟರ್ಸನ್ನು ನವೀಕರಣ ಮಾಡಿ ಅಲ್ಲಿ ಪೋಲೀಸರ ಮಕ್ಕಳಿಗಾಗಿ “ಪೊಲೀಸ್ ಮಾಂಟೆಸ್ಸರಿ ನರ್ಸರಿ ಶಾಲೆ” ಆರಂಭಿಸಲಾಯಿತು.

ಪೋಲೀಸ್ ಹೆಡ್ ಕ್ವಾಟರ್ಸ ನಲ್ಲಿ ತೆರೆಕಂಡ “ಪೊಲೀಸ್ ಮಾಂಟೆಸ್ಸರಿ ನರ್ಸರಿ ಶಾಲೆ”- Tarun kranti 1

ಪೋಲೀಸ್ ಹೆಡ್ ಕ್ವಾಟರ್ಸ ನಲ್ಲಿ ತೆರೆಕಂಡ “ಪೊಲೀಸ್ ಮಾಂಟೆಸ್ಸರಿ ನರ್ಸರಿ ಶಾಲೆ”- Tarun kranti 2

ನರ್ಸರಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ನಗರ ಪೋಲೀಸ್ ಆಯುಕ್ತ ಡಾ. ರಾಜಪ್ಪ, ನಾನು ಬೆಳಗಾವಿಗೆ ಬಂದಾಗಿನಿಂದ ಪೋಲೀಸರು ಇಂಗ್ಲೀಷ್ ಕಾನ್ವೆಂಟ್ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯಲು ಶಿಫಾರಸ್ಸು ಪತ್ರ ಪಡೆಯಲು ನನ್ನ ಹತ್ತಿರ ಬರುತ್ತಿರುವುದನ್ನು ಕಂಡು ಸಧ್ಯಕ್ಕೆ ಈ ನರ್ಸರಿ ಶಾಲೆಯನ್ಬು ಆರಂಭಿಸಲಾಗಿದೆ ಎಂದರು. ಶಾಲೆ ನಿರ್ಮಿಸಲು ಹೆಡ್ ಕ್ವಾಟರ್ಸ ಆವರಣದಲ್ಲಿ ಸಾಕಷ್ಟು ಜಾಗೆ ಇದೆ. ನರ್ಸರಿ ಶಾಲೆಗೆ ಉತ್ತಮ ಸ್ಪಂದನೆ ಸಿಕ್ಕರೆ ಮುಂದಿನ ಹೆಚ್ಚುವರಿ ತರಗತಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಡಿಸಿ ರಾಜಪ್ಪ ಹೇಳಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.