ಉತ್ತಮ ಸಮಾಜಕ್ಕಾಗಿ

ವಿದ್ಯುತ್ ಅವಘಡ: ಕಂಬದಲ್ಲೇ ನೇತಾಡಿದ ಲೈನಮನ್

Power disaster: Linenman hanging in the pole

0

ಬೆಳಗಾವಿ: (news belgaum) ದುರಸ್ತಿಗಾಗಿ ವಿದ್ಯುತ್ ಟ್ರಾಂನ್ಸಫಾರ್ಮರ್ ಏರಿದ್ದ ಹೆಸ್ಕಾಂ ಸಿಬ್ಬಂದಿ ಒಬ್ಬರು ವಿದ್ಯುತ್ ತಗುಲಿದರೂ ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಗಾವಿಯ ಫುಲ್ ಬಾಗ ಗಲ್ಲಿಯಲ್ಲಿ ನಡೆದಿದೆ.

ವಿದ್ಯುತ್ ಅವಘಡ: ಕಂಬದಲ್ಲೇ ನೇತಾಡಿದ ಲೈನಮನ್- Tarun kranti
ಇಂದು ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದ ದುರಸ್ತಿಗಾಗಿ ಆಗಮಿಸಿದ್ದ ಲೈನಮನ್ & ಕರ್ಮಚಾರಿಗಳು ಕೆಲಸಕ್ಕಿಳಿದಿದ್ದರು. ಈ ನಡುವೆ ದುರಸ್ತಿಗಾಗಿ ಟ್ರಾನ್ಸಫಾರ್ಮರ್ ಕಂಬವನ್ನೇರಿದ್ದ ವಿಜಯ ಹಿರೇಮಠ (43) ಎಂಬ ಹೆಸ್ಕಾಂ ಲೈನಮನ್ ವಿದ್ಯುತ್ ಸಂಪರ್ಕಕ್ಕೆ ಉಂಟಾಗಿ ಗಾಯಗೊಂಡು ಕಂಬದ ಮೇಲೆಯೇ ಪ್ರಜ್ಞಾ ಶೂನ್ಯ ರಾಗಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಅವರ ಸಹಾಯಕ್ಕೆ ಧಾವಿಸಿದ ಇತರ ಸಿಬ್ಬಂದಿಗಳು & ಸ್ಥಳೀಯರ ಸಹಕಾರದಿಂದ ಕಟ್ಟಿಗೆ ಗಳ ಬಳಿಸಿ ಅವರನ್ನು ಕಂಬದಿಂದ ಇಳಿಸಿ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ಗಾಯಾಳು ಸಿಬ್ಬಂದಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.