ಉತ್ತಮ ಸಮಾಜಕ್ಕಾಗಿ

ಪ್ರಭಾಗೆ ಪ್ರಶಸ್ತಿ ಪ್ರದಾನ

0

ಬೆಳಗಾವಿ:(tarunkranti ) Prabha awarded the awardಪ್ರಭಾಗೆ ಪ್ರಶಸ್ತಿ ಪ್ರದಾನ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾದ ಪ್ರಭಾ ಬಾಳಕೃಷ್ಣ ಬೋರಗಾಂವಕರ ಪ್ರಭಾಗೆ ಪ್ರಶಸ್ತಿ ಪ್ರದಾನ ಇವರು ಪ್ರವೃತ್ತಿಯಿಂದ ಕವಯಿತ್ರಿ , ಲೇಖಕಿ, ಅನುವಾದಕಿಯಾಗಿ ಸಾಹಿತ್ಯಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಭಾಗೆ ಪ್ರಶಸ್ತಿ ಪ್ರದಾನ- Tarun krantiಈಗಾಗಲೇ ಅವರು “[ಶ್ರೀ ದುರದುಂಡೇಶ್ವರ ಸಿದ್ದಸಂಸ್ಥಾನಮಠ ನಿಡಸೋಸಿ ಒಂದು ಅದ್ಯಯನ] ಎಮ್.ಪಿಲ್ , ಪ್ರಬಂಧ, ನಿನ್ನೋಲವೊಂದೆ ಸಾಕೆಂದು, ಕವನ ಸಂಕಲನ, ಮರಾಠಿಯಿಂದ ರಮಾಬಾಯಿ ಅಂಬೇಡ್ಕರ , ಕರ್ಮವೀರ ಭಾವುರಾವ ಪಾಟೀಲ ಕೃತಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ.
ಅವರ ಅನುವಾದಿತ ಕರ್ಮವೀರ ಭಾವುರಾವ ಪಾಟೀಲ ಕೃತಿಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ 2016 ರ , ಶ್ರೀದೇವಿ ದಾಸಪ್ಪಾ ಶಾನಬಾಗ ದತ್ತಿ ಪ್ರಶಸ್ತಿ ಲಭಿüಸಿದ್ದು. ಇದೇ 13 ರಂದು ಬೆಳಗಾವಿಯ ಐ,ಎಂ,ಇ,ಆರ್, ಸಬಾಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಈಗಾಗಲೇ ಇವರಿಗೆ ಡಾ|| ಸ.ಜ.ನಾಗಾಲೋಟಿಮಠ ಪ್ರತಿಷ್ಠಾನದಿಂದ ಜಿಲ್ಲಾ ಹಾಗೂ ರಾಜ್ಯಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.

ಈ ಸಂದರ್ಭದಲ್ಲಿ ಅವರ ಹಿತೈಷಿಗÀಳು , ಸ್ನೇಹಿತರು ಅವರನ್ನು

ಅಭಿನಂದಿಸಿದ್ದಾರೆ

Prabha awarded the award

Leave A Reply

 Click this button or press Ctrl+G to toggle between Kannada and English

Your email address will not be published.