ಉತ್ತಮ ಸಮಾಜಕ್ಕಾಗಿ

ಗರ್ಭಿಣಿಯರು PMMVY ಯೋಜನೆಗೆ ನೋಂದಣಿ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಕರೆ

Pregnant women register for PMKVY scheme: District Commissioner S. Ziyaullah Call

0

ಬೆಳಗಾವಿ:(news belagavi ಮಹಿಳೆಯರ ಮೊದಲ ಪ್ರಸವ ಹಾಗೂ ನಂತರದ ವಿಶ್ರಾಂತಿಗಾಗಿ ಅಂಶಿಕ ಪರಿಹಾರ ಪ್ರೋತ್ಸಾಹ ಧನ ರೂಪದಲ್ಲಿ ವೇತನ ನಷ್ಟದ ₹5000 ಯೋಜನೆ PMMVY (Pradhan Mantri Martu Vandana Yojana)ಯೋಜನೆಯಡಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ತಿಳಿಸಿದರು.

ಗರ್ಭಿಣಿಯರು PMMVY ಯೋಜನೆಗೆ ನೋಂದಣಿ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಕರೆ- Tarun kranti
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಈ ಮಹತ್ವಪೂರ್ಣ ಯೋಜನೆಗೆ ನೊಂದಣಿ ಬಹಳ ಕಡಿಮೆ ಆಗುತ್ತಿದೆ. ಜಿಲ್ಲೆಯ ಫಲಾನುಭವಿಗಳು ಇದರ ಸದುಪಯೋಗ ಪಡೆಯಲು ಮುಂದೆ ಬರಬೇಕೆಂದು ಮನವಿ ಮಾಡಿದರು.

ಕೇಂದ್ರ & ರಾಜ್ಯ ಸರಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ಯಮಗಳಲ್ಲಿ ಕೆಲಸ‌ನಿರ್ವಹಿಸುವ ಹೊರತಾದ ಎಲ್ಲ ವರ್ಗದ ಗರ್ಭಿಣಿಯರ ಯೋಜನೆ ಇದಾಗಿದ್ದು, 2017ರ ನಂತರದ ಫಲಾನುಭವಿ ಗರ್ಭಿಣಿಯರಿಗೆ ಈ ಯೋಜನೆ ಅನ್ವಯವಾಗುತ್ತದೆ ಎಂದರು. ಫಲಾನುಭವಿಗಳ ಬ್ಯಾಂಕ್ ಖಾತೆಗೆ ₹5.46ಕೋಟಿ ಹಣ ನೇರ ನಗದಿನ ಮೂಲಕ ಬಿಡುಗಡೆಯಾಗಿದೆ. ಮೊದಲ ಕಂತು ₹1000, ಎರಡನೇ ಕಂತು ₹2000 ಹಾಗೂ 3ನೇ ಕಂತು ₹2000 ಹಣ ಬಿಡುಗಡೆಯಾಗುತ್ತದೆ ಎಂದರು. ಜಾತಿ ಆದಾಯ ಪ್ರಮಾಣ ಪತ್ರ ಸಹ ಈ ಯೋಜನೆಗೆ ಬೇಕಾಗಿಲ್ಲ ಎಂದರು. ಮೊದಲ ಗರ್ಭೀಣಿಯರಿಗೆ ಈ ಹಣ ಎಲ್ಲರಿಗೂ ಬಿಡುಗಡೆಯಾಗುತ್ತದೆ ಎಂದರು.

ಜಿಲ್ಲೆಯಲ್ಲಿ 52 ಲಕ್ಷ ಜನಸಂಖ್ಯೆ ಇದೆ ಎಂದರು. ಅಂಗನವಾಡಿ ಕಾರ್ಯಕಕರ್ತೆಯರ ಮೂಲಕ ಗರ್ಭಿಣಿಯರು ನೊಂದಣಿ ಮಾಡಿಸಿಕೊಳ್ಳಬೇಕು. ಆಧಾರ ಕಾರ್ಡ, ತಾಯಿ ಮಗುವಿನ ರಕ್ಷಣಾ ಕಾರ್ಡನ ಪ್ರತಿ, ಅಧಿಕೃತ ಯಾವುದೇ ಗುರುತಿನ ಚೀಟಿ, ಬ್ಯಾಂಕ್ ಇಲ್ಲವೇ ಪೋಸ್ಟ್ ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ನೊಂದಣಿ ಸಮಯ ನೀಡಬೇಕು ಎಂದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.