ಉತ್ತಮ ಸಮಾಜಕ್ಕಾಗಿ

ಟ್ರ್ಯಾಕ್ಟರ್ ದಾಖಲಾತಿ ನೀಡದೆ, ರೈತನಿಗೆ ಸತಾಯಿಸುತ್ತಿರುವ ಖಾಸಗಿ ಫೈನಾನ್ಸ್!

private finance giving trouble to farmer without giving tractor proof

0

ಬೆಳಗಾವಿ: (news belagavi)  ತಾನು ಸೀಸ್ ಮಾಡಿದ್ದ ಟ್ರಾಕ್ಟರವೊಂದನ್ನು ರೈತನಿಗೆ ಮಾರಾಟ ಮಾಡಿ ಸುಮಾರು ಐದು ವರುಷಗಳಿಂದ ನೈಜ ದಾಖಲೆಗಳನ್ನು ನೀಡದೇ ಖಾಸಗಿ ಫೈನಾನ್ಸವೊಂದು ಸತಾಯಿಸುತ್ತಿರುವ ಆರೋಪ ಕೇಳಿಬಂದಿದೆ. ಸಾಲ ತುಂಬದವರಿಂದ ಜಪ್ತಿ ಮಾಡಿದ್ದ ವಾಹನ ಇನ್ನೊಬ್ಬ ರೈತನಿಗೆ ಮಾರಿದ್ದ ಫೈನಾನ್ಸ್ ಆತನಿಗೆ ವಾಹನದ ದಾಖಲಾತಿ ನೀಡದಿರುವುದು ಗಮನಕ್ಕೆ ಬಂದಿದೆ.

ಕಳೆದ ಐದು ವರ್ಷಗಳಿಂದ ಟ್ರ್ಯಾಕ್ಟರ ಖರೀದಿಸಿದ ರೈತ ಅದನ್ನು ದುಡಿಸಲಾಗದೆ ಮನೆಯ ಮುಂದೆ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ. ರೈತ ಸಾಲದ ಹೊರೆ ಹೆಚ್ಚಾದ ಮೇಲೆ ರಾಜ್ಯದ ರೈತ ಸಂಘಟನೆಗಳ ಮೊರೆ ಹೋಗಿದ್ದಾನೆ. ಇದಕ್ಕೆ ಸಾಥ ನೀಡಿದ ರೈತ ಸಂಘಗಳಿಂದ ಪೈನಾನ್ಸ ಕಂಪನಿಗೆ ಮುತ್ತಿಗೆ ಹಾಕುವ ಪ್ರಯತ್ನ ಇಂದು ಮಾಡಲಾಯಿತು. ಸ್ಥಳದಲ್ಲಿ ಸೇರಿದ ನೂರಾರು ರೈತರು, ದುಡಿಯುವ ರೈತನಿಗೆ ಮೊಸಮಾಡಲಾಗಿದೆ ಎಂದು ಪೈನಾನ್ಸ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಸ್ಥಳಕ್ಕಾಗಮಿಸಿದ ಪೋಲಿಸರು ಪರಿಸ್ಥಿತಿ ನಿಯಂತ್ರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘಟನೆ ಅಧ್ಯಕ್ಷರಾದ ಸಿದಗೌಡ ಮೋದಗಿ, ಗೀರಿಜಾ, ಮಹೀಂದ್ರಾ ಪೈನಾನ್ಸ ಸಿಬ್ಬಂದಿಗಳು ಇನ್ನಿತತರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.