ಉತ್ತಮ ಸಮಾಜಕ್ಕಾಗಿ

2 ಕೋಟಿ ರಸ್ತೆ ಕಾಮಗಾರಿಗೆ ಪಿರೋಜ ಸೇಠ ಚಾಲನೆ

Purojas Setha to run 2 crore road work

0

ಬೆಳಗಾವಿ:(taru kranti ) ಮುಲಭೂತ ಸೌಲಭ್ಯಗಳನ್ನು ಒದಗಿಸಲು 2 ಕೋಟಿ ರೂ.ಗಳ ಅನುದಾನದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೋಡಲಾಗುತಿದೆ ಎಂದು ಶಾಸಕ ಪೀರೋಜ ಸೇಠ ಹೇಳಿದರು.
ಕಣಬರಗಿ ನಗರದ ವಾಲ್ಮೀಕಿ ನಗರದಿಂದ ರಾಮತೀರ್ಥ ಕ್ರಾಸ್ ವರೆಗೆ ಮುಖ್ಯಮಂತ್ರಿ ಅನುದಾನ ನಿಧಿಯಲ್ಲಿ 2 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಜಯ ಸುಂಟಗಾರ, ರಾಜು ಸೇಠ, ಎಮ್.ಬಿ.ಮಾವರಕರ, ಹೀರೋಜಿ ಎಮ್. ನಾನಪ್ಪ ಎಮ್, ಮಲ್ಲಿಕಾರ್ಜುನ ಹೆಗ್ಗನಾಯ್ಕ, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

Purojas Setha to run 2 crore road work

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: